tag:blogger.com,1999:blog-2337114082900519868.post1121727689466008560..comments2023-07-15T05:05:25.762-07:00Comments on ಅಂತರಂಗದ ಮಾತುಗಳು ..... ಅಂತರಂಗದಾ ಮೃದಂಗ ಅಂತು ತೋಂತನಾನ..............: ಸಂಬಂಧಗಳ ಸುಳಿಯಲ್ಲಿ.........AntharangadaMaathugaluhttp://www.blogger.com/profile/14437902669286582065noreply@blogger.comBlogger12125tag:blogger.com,1999:blog-2337114082900519868.post-70722203636785941802009-09-07T23:39:31.592-07:002009-09-07T23:39:31.592-07:00ಹಾಯ್ ವಿನಯ್........
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಳು......ಹಾಯ್ ವಿನಯ್........
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಳು.......... ಲೇಖನದ ಓದು ನಿನಗೆ ಮುಂದೆ ಉಪಯೋಗಕ್ಕೆ ಬರುತ್ತೆ... :-)

ಅಕ್ಕ
ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-86663482699822039462009-09-07T23:38:11.922-07:002009-09-07T23:38:11.922-07:00ನಮಸ್ಕಾರ ಜಲನಯನ ಸಾರ್...
ಗೋಪಾಲ್ ರವರಿಗೆ ಬರೆದ ಉತ್ತರಕ್ಕೆ...ನಮಸ್ಕಾರ ಜಲನಯನ ಸಾರ್...
ಗೋಪಾಲ್ ರವರಿಗೆ ಬರೆದ ಉತ್ತರಕ್ಕೆ ನಿಮ್ಮ ಹೆಸರು ಬಂದುಬಿಟ್ಟಿದೆ. ಪ್ರತಿಕ್ರಿಯೆ ಎಡಿಟ್ ಮಾಡಲು ಬರಲಿಲ್ಲ. ಕ್ಷಮಿಸಿ.....ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ ಹಾಗೂ ನಿಮ್ಮ ಅನಿಸಿಕೆ ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ಶ್ಯಾಮಲ

ಗೋಪಾಲ್ ಸಾರ್..
ನಿಮ್ಮ ಪ್ರತಿಕ್ರಿಯೆಗೆ ಉತ್ತರ ಮೇಲಿದೆ. ಕ್ಷಮಿಸಿ.. ಅಚಾತುರ್ಯದಿಂದ ನಿಮ್ಮ ಹೆಸರು ಹಾಕುವಲ್ಲಿ ತಪ್ಪು ಮಾಡಿಬಿಟ್ಟೆ. ಹೀಗೇ ಬರುತ್ತಿರಿ... ಧನ್ಯವಾದಗಳು.......

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-1124433943005764112009-09-07T23:32:20.614-07:002009-09-07T23:32:20.614-07:00ನಮಸ್ಕಾರ ಸಾರ್ (ಜಲನಯನ)
ನನ್ನ ಬ್ಲಾಗ್ ಗೆ ಭೇಟಿ ನೀಡಿ ಪ್ರ...ನಮಸ್ಕಾರ ಸಾರ್ (ಜಲನಯನ)

ನನ್ನ ಬ್ಲಾಗ್ ಗೆ ಭೇಟಿ ನೀಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಸಾರ್... ಹೀಗೇ ಬರತ್ತಿರಿ...ನೀವು ಬರೆದ "ಮನೆಯೇ ಮಂತ್ರಾಲಯ".... ಸಾಲು ನನಗೆ "ಮನೆಯೇ ಬೃಂದಾವನ, ಮನಸೇ ಸುಖ ಸಾಧನ".... ಹಾಡನ್ನು ನೆನಪಿಸಿತು.

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-11139466991215523532009-09-07T21:38:05.820-07:002009-09-07T21:38:05.820-07:00ತುಂಬಾ ಚೆನ್ನಾಗಿ ಬರೆದಿದ್ದೀರಿ.
"ಮನೆಯೇ ಮಂತ್ರಾಲಯ ಮ...ತುಂಬಾ ಚೆನ್ನಾಗಿ ಬರೆದಿದ್ದೀರಿ.
"ಮನೆಯೇ ಮಂತ್ರಾಲಯ ಮನಸೇ ದೇವಾಲಯ " ಆಗ ಬೇಕಾದರೆ ನೀವು ಹೇಳಿದ ಹಾಗೆ ಇಚ್ಛೆ ಅರಿವ ಹೆಂಡತಿ ಇದ್ದಾರೆ ಮಾತ್ರ ಸಾಧ್ಯ. ಅದಕ್ಕೆ ಇರಬೇಕು ನಮ್ಮ ಕನ್ನಡದ ಹೆಮ್ಮೆಯ ಕವಿ ಕೆ. ಎಸ್. ನರಸಿಂಹ ಸ್ವಾಮಿ ಯವರು " ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ
ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ " ಎಂದು ಹೇಳಿದ್ದು.ಗೋಪಾಲ್ ಮಾ ಕುಲಕರ್ಣಿhttps://www.blogger.com/profile/07826189628150221417noreply@blogger.comtag:blogger.com,1999:blog-2337114082900519868.post-63413599004687595422009-09-07T06:09:29.897-07:002009-09-07T06:09:29.897-07:00ಚೆನ್ನಾಗಿದೆ ಅಕ್ಕ ನಿಮ್ಮಿ ಲೇಖನ
ಇಂತಿ
ವಿನಯಚೆನ್ನಾಗಿದೆ ಅಕ್ಕ ನಿಮ್ಮಿ ಲೇಖನ
ಇಂತಿ
ವಿನಯAnonymoushttps://www.blogger.com/profile/14365207415682805466noreply@blogger.comtag:blogger.com,1999:blog-2337114082900519868.post-80273430601650984192009-09-04T13:25:07.238-07:002009-09-04T13:25:07.238-07:00ಮದುವೆ- ವಿಶ್ಲೇಷಣೆಗೆ ಅಭಿನಂದನೆಗಳು ಶ್ಯಾಮಲ ಅವರೇ. ಪರಸ್ಪರ...ಮದುವೆ- ವಿಶ್ಲೇಷಣೆಗೆ ಅಭಿನಂದನೆಗಳು ಶ್ಯಾಮಲ ಅವರೇ. ಪರಸ್ಪರ ಹೊಂದಾಣಿಕೆಯ ಇನ್ನೊಂದು ಹೆಸರೇ ಮದುವೆ, ಇಲ್ಲದಿರೆ - ವಿಚ್ಛೇದನ. ದಂಪತಿಗಳಲ್ಲಿ ಒಬ್ಬರು ಹೆಚ್ಚು ಒಬ್ಬರು ಕಡಿಮೆ ಎನ್ನುವವರು ಬಹುಶಃ ಆಯಾ ಪಾತ್ರದ ಪೂರ್ಣ ಪರಿಕಲ್ಪನೆಮಾಡಿ ಈ ಮಾತನ್ನು ಹೇಳಿರುವುದಿಲ್ಲ. ಒಂದೆರಡು ದಿನ ನನ್ನಾK.. (ಜಯ್ ಪ್ರಭುರಾಜ್) ಊರಿಗೆ ಹೋದರೆ ನನ್ನ ಪಾಡು ಬಣ್ಣಿಸಲಾಗದು...ಅಂದರೆ ಆ ಪಾತ್ರ ಎಷ್ಟು ಮಹತ್ವದ್ದು..??? ಅಲ್ಲವೇ..?? ಹಾಗೇ...ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ ಬೇಕು-ಬೇಡಗಳನ್ನು ಅರಿವ ಜಾಣ್ಮೆ ಮನೆಯಾKಗೇ ಸಾಧ್ಯ. ಇನ್ನು ಮನೆಗೆ ಬರುವ ಅತಿಥಿಗಳ ಸತ್ಕಾರ.. ಇನ್ನು ದುಡಿವ ಮಹಿಳೆಯಾದರೆ ಇದು ದುಪ್ಪಟ್ಟು.. ಚನ್ನಾಗಿದೆ ನಿಮ್ಮ ಲೇಖನ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2337114082900519868.post-85715427559201116642009-09-03T00:06:58.597-07:002009-09-03T00:06:58.597-07:00ನಮಸ್ಕಾರ ಉಮೇಶ್ ವಶಿಸ್ಟ್ ರಿಗೆ...
ಸ್ವಾಗತ ನನ್ನ ಲೋಕಕ್ಕೆ....ನಮಸ್ಕಾರ ಉಮೇಶ್ ವಶಿಸ್ಟ್ ರಿಗೆ...
ಸ್ವಾಗತ ನನ್ನ ಲೋಕಕ್ಕೆ... ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೇ ಬರುತ್ತಿರಿ...ನಾನೂ ನಿಮ್ಮ ಬ್ಲಾಗ್ ನೋಡಿದೆ... ಬರಹ ತಂತ್ರಾಂಶ ಇಳಿಸಿಕೊಳ್ಳಿ... ಕನ್ನಡದಲ್ಲಿ ಬರೆಯುವುದು ಸುಲಭ ಆಗತ್ತೆ....

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-19634408796180108362009-09-02T22:57:21.171-07:002009-09-02T22:57:21.171-07:00nimma blogige bheti kotte lekhana chennaagidenimma blogige bheti kotte lekhana chennaagideUMESH VASHIST H K.https://www.blogger.com/profile/10076207290904955253noreply@blogger.comtag:blogger.com,1999:blog-2337114082900519868.post-89689739551230072922009-09-01T23:32:04.920-07:002009-09-01T23:32:04.920-07:00ನಮಸ್ಕಾರ ಸಾರ್...
ನಿಮಗೂ ನನ್ನ ಬ್ಲಾಗ್ ಗೆ ಸುಸ್ವಾಗತ. ಹೌದ...ನಮಸ್ಕಾರ ಸಾರ್...
ನಿಮಗೂ ನನ್ನ ಬ್ಲಾಗ್ ಗೆ ಸುಸ್ವಾಗತ. ಹೌದು ಸಾರ್ ಎಲ್ಲಕ್ಕಿಂತ ಹೆಚ್ಚಿಗೆ "ಹೊಂದಾಣಿಕೆ" ಅತಿ ಮುಖ್ಯ ಮದುವೆಯ ಯಶಸ್ಸಿಗೆ... ಧನ್ಯವಾದಗಳು ಪ್ರತಿಕ್ರಿಯಿಸಿದ್ದಕ್ಕೆ. ಹೀಗೇ ಭೇಟಿ ಮಾಡಿತ್ತಿರಿ...

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-72942450283417623262009-09-01T23:21:43.215-07:002009-09-01T23:21:43.215-07:00ನಮಸ್ಕಾರ ಶಿವು ಅವರಿಗೆ......
ನನ್ನ ಬ್ಲಾಗ್ ಗೆ ಸುಸ್ವಾಗತ...ನಮಸ್ಕಾರ ಶಿವು ಅವರಿಗೆ......

ನನ್ನ ಬ್ಲಾಗ್ ಗೆ ಸುಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೇ ಬರುತ್ತಿರಿ....

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-64857192888215673382009-09-01T09:47:01.477-07:002009-09-01T09:47:01.477-07:00ಮದುವೆ ಎಂಬ ಬಂಧನದಲ್ಲಿ ಪರಸ್ಪರ ನಂಬಿಕೆ ಮುಖ್ಯ. ಗೌರವ, ನಂಬ...ಮದುವೆ ಎಂಬ ಬಂಧನದಲ್ಲಿ ಪರಸ್ಪರ ನಂಬಿಕೆ ಮುಖ್ಯ. ಗೌರವ, ನಂಬಿಕೆ, ತಾಳ್ಮೆ, ಹೊಂದಾಣಿಕೆ, compromise ಇಲ್ಲದಿದ್ದರೆ ಈ ಸಂಬಂಧದಲ್ಲಿ ಅರ್ಥವೇ ಇಲ್ಲ. ಚೆನ್ನಾಗಿದೆ ಲೇಖನದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-2337114082900519868.post-9509062834524282952009-09-01T01:48:24.877-07:002009-09-01T01:48:24.877-07:00ಮದುವೆ ಎನ್ನುವ ಪದದ ಚುಂಗನ್ನು ಹಿಡಿದು ಎಷ್ಟೊಂದು ವಿಚಾರಗಳನ...ಮದುವೆ ಎನ್ನುವ ಪದದ ಚುಂಗನ್ನು ಹಿಡಿದು ಎಷ್ಟೊಂದು ವಿಚಾರಗಳನ್ನು ಅವಲೋಕಿಸಿದ್ದೀರಿ...ಮತ್ತು ಇದನ್ನು ಮದುವೆ ಬರಹವೆನ್ನುವುದಕ್ಕಿಂತ ಬದುಕಿನ ಬರಹವೆನ್ನಬಹುದು...ಚೆನ್ನಾಗಿದೆ.shivu.khttps://www.blogger.com/profile/02536252774463776294noreply@blogger.com