tag:blogger.com,1999:blog-2337114082900519868.post579282871387127511..comments2023-07-15T05:05:25.762-07:00Comments on ಅಂತರಂಗದ ಮಾತುಗಳು ..... ಅಂತರಂಗದಾ ಮೃದಂಗ ಅಂತು ತೋಂತನಾನ..............: ನವಾವರಣ ಕೃತಿಗಳು - ೪AntharangadaMaathugaluhttp://www.blogger.com/profile/14437902669286582065noreply@blogger.comBlogger8125tag:blogger.com,1999:blog-2337114082900519868.post-36537555527422468502009-11-10T22:09:17.780-08:002009-11-10T22:09:17.780-08:00ಡಾ.ಗುರುಮೂರ್ತಿ ಹೆಗಡೆಯವರಿಗೆ ನಮಸ್ಕಾರಗಳು...
ನನ್ನ ಅಂತರ...ಡಾ.ಗುರುಮೂರ್ತಿ ಹೆಗಡೆಯವರಿಗೆ ನಮಸ್ಕಾರಗಳು...

ನನ್ನ ಅಂತರಂಗದ ಮಾತುಗಳನ್ನೋದಲು ಬಂದ ನಿಮಗೆ ಸುಸ್ವಾಗತ ಮತ್ತು ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು. ಇದು ಸರಣಿ ಬರಹವಾದದ್ದರಿಂದ ಮುಂದುವರೆಯುತ್ತದೆ, ಹೀಗೇ ಬರುತ್ತಿರಿ....AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-49965911146246255132009-11-10T08:06:30.713-08:002009-11-10T08:06:30.713-08:00ಮೇಡಂ,
ನಿಮ್ಮ ಬ್ಲಾಗಿಗೆ ಮೊದಲ ಬಾರಿಗೆ ಬಂದೆ, ಸಂಗೀತದ ಒಳ್ಳ...ಮೇಡಂ,
ನಿಮ್ಮ ಬ್ಲಾಗಿಗೆ ಮೊದಲ ಬಾರಿಗೆ ಬಂದೆ, ಸಂಗೀತದ ಒಳ್ಳೆಯ ಪಾಠ ಲಭಿಸಿದೆ
ತುಂಬಾ ವಿವರವಾಗಿ ಬರೆದಿದ್ದೀರ
ಇಷ್ಟವಾಯಿತು ಬರಹಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-2337114082900519868.post-2595196092836141442009-11-09T07:49:50.739-08:002009-11-09T07:49:50.739-08:00ಆಜಾದ್ ಸಾರ್...
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.... ...ಆಜಾದ್ ಸಾರ್...
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.... ಲೇಖನ ಮೆಚ್ಚಿದ್ದಕ್ಕೆ ಖುಷಿ ಆಯಿತು. ಹೀಗೇ ಬರುತ್ತಿರಿ....

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-80496452574529124162009-11-07T09:59:39.588-08:002009-11-07T09:59:39.588-08:00ಶಾಮಲಾವ್ರೆ, ಬ್ಲಾಗ್ ಪೋಸ್ಟ್ಗಳ ಏಕತಾನತೆ ಮುರಿವಂತೆ ಮೂಡಿಬರ...ಶಾಮಲಾವ್ರೆ, ಬ್ಲಾಗ್ ಪೋಸ್ಟ್ಗಳ ಏಕತಾನತೆ ಮುರಿವಂತೆ ಮೂಡಿಬರುತ್ತಿರುವ ನಿಮ್ಮ ಸರಣಿ ನಮಗೆ ವಿಭಿನ್ನ ವಿಚಾರಗಳನ್ನು ತಿಳಿಸುತ್ತಿದೆ...ಧನ್ಯವಾದಗಳು.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2337114082900519868.post-71240978285661569072009-11-07T03:25:46.092-08:002009-11-07T03:25:46.092-08:00ಶಿವು ಸಾರ್...
ಧನ್ಯವಾದಗಳು ಸಾರ್... ಇಲ್ಲಿಗೆ ಬಂದರೆ ಮನಸ್...ಶಿವು ಸಾರ್...
ಧನ್ಯವಾದಗಳು ಸಾರ್... ಇಲ್ಲಿಗೆ ಬಂದರೆ ಮನಸ್ಥಿತಿ ತಾನಾಗೆ ಸಂಗೀತದ ಕಡೆ ವಾಲುತ್ತದೆ..... ಇದೊಂದು ಸರಣಿ ಬರಹ. ಒಟ್ಟು ೯ (ನವಾವರಣ) ಕೃತಿಗಳಿವೆ... ನಾನಿನ್ನೂ ೧ನೆಯದು ಬರೆದಿದ್ದೇನೆ. ಇದೊಂಥರಾ ತಪಸ್ಸಿನ ತರಹ ಆಗಿಹೋಗಿದೆ ನನಗೆ.... ಏಕತಾನತೆ ಮುರಿಯಲು ಇನ್ನೇನಾದರೂ ಬರೀತೀನಿ ತಡೀರಿ... ನಿಮ್ಮ ಪುಸ್ತಕ ಬಿಡುಗಡೆಯ ಸಂಭ್ರಮದ ನಂತರ ಓದಬಹುದು....
ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-87523603235782527822009-11-06T06:07:41.826-08:002009-11-06T06:07:41.826-08:00ಶ್ಯಾಮಲ ಮೇಡಮ್,
ನಿಮ್ಮ ಬ್ಲಾಗಿಗೆ ಬರಬೇಕಾದರೆ ಸ್ವಲ್ಪ ಮನಸ...ಶ್ಯಾಮಲ ಮೇಡಮ್,

ನಿಮ್ಮ ಬ್ಲಾಗಿಗೆ ಬರಬೇಕಾದರೆ ಸ್ವಲ್ಪ ಮನಸ್ಥಿತಿಯನ್ನು ಸಂಗೀತಕ್ಕೆ ಭಕ್ತಿಗೆ ಬದಲಿಸಿಕೊಂಡು ಬರಬೇಕು. ಏಕೆಂದರೆ ಇತ್ತೀಚೆಗೆ ದೀಕ್ಷಿತರ ಬಗ್ಗೆ ಅವರ ಅನೇಕ ರಾಗಗಳ ಬಗ್ಗೆ ತುಂಬಾ ಚೆನ್ನಾಗಿ ವಿವರಿಸುತ್ತಿದ್ದೀರಿ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2337114082900519868.post-56850431861606775832009-11-06T00:30:34.572-08:002009-11-06T00:30:34.572-08:00ಸ್ವಾಗತ ಅನಿಲ್...
ತುಂಬಾ ದಿನಗಳ ನಂತರ ಬರುತ್ತಿದ್ದೀರಿ. ...ಸ್ವಾಗತ ಅನಿಲ್...

ತುಂಬಾ ದಿನಗಳ ನಂತರ ಬರುತ್ತಿದ್ದೀರಿ. ತಡವಾದರೂ ಪರವಾಗಿಲ್ಲ... ಓದಿದಿರಲ್ಲ... ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು... ಹೀಗೇ ಬರುತ್ತಿರಿ...

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-20773789982575294752009-11-05T04:58:57.566-08:002009-11-05T04:58:57.566-08:00ಶ್ಯಾಮಲ,
ಸರಣಿ ಚೆನ್ನಾಗಿ ಮೂಡಿಬರ್ತಿದೆ..
ಹೀಗೇ ಮುಂದುವರ...ಶ್ಯಾಮಲ,
ಸರಣಿ ಚೆನ್ನಾಗಿ ಮೂಡಿಬರ್ತಿದೆ..
ಹೀಗೇ ಮುಂದುವರೆಯಲಿ..

ತಡವಾದ ಪ್ರತಿಕ್ರಿಯೆಗೆ ಕ್ಷಮೆಯಿರಲಿ..

-ಅನಿಲ್ಅನಿಲ್ ರಮೇಶ್https://www.blogger.com/profile/08903438323504299204noreply@blogger.com