tag:blogger.com,1999:blog-2337114082900519868.post7152920844120761842..comments2023-07-15T05:05:25.762-07:00Comments on ಅಂತರಂಗದ ಮಾತುಗಳು ..... ಅಂತರಂಗದಾ ಮೃದಂಗ ಅಂತು ತೋಂತನಾನ..............: ದಾಸವರೇಣ್ಯರಲ್ಲಿ ಗುರು ಪರಂಪರೆ :AntharangadaMaathugaluhttp://www.blogger.com/profile/14437902669286582065noreply@blogger.comBlogger9125tag:blogger.com,1999:blog-2337114082900519868.post-74372619226238654512012-02-21T22:40:57.525-08:002012-02-21T22:40:57.525-08:00halavaaru daasasaahityada anarghyaratnagala parich...halavaaru daasasaahityada anarghyaratnagala parichaya maadisiddiraa dhanyavaadagalu./ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-2337114082900519868.post-6408859439346082312011-09-12T09:58:19.218-07:002011-09-12T09:58:19.218-07:00ಪ್ರವೀಣ್, ಸ್ವರ್ಣ ಮತ್ತು ಚಂದ್ರೂ...
ದಾಸ ಸಾಹಿತ್ಯವನ್ನು ...ಪ್ರವೀಣ್, ಸ್ವರ್ಣ ಮತ್ತು ಚಂದ್ರೂ...

ದಾಸ ಸಾಹಿತ್ಯವನ್ನು ಪರಿಚಯಿಸುವ ನನ್ನ ಪುಟ್ಟ ಪ್ರಯತ್ನ ಮೆಚ್ಚಿದ ನಿಮಗೆಲ್ಲರಿಗೂ ವಂದನೆಗಳು. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು... :-)AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-24993254342105335432011-09-12T09:56:51.383-07:002011-09-12T09:56:51.383-07:00ಸುನಾತ್ ಕಾಕಾ
ತೀರ್ಥ ಕುಡಿದಷ್ಟು ಸಂತೋಷವಾಯಿತು ಎಂದು ಹೇಳಿ...ಸುನಾತ್ ಕಾಕಾ

ತೀರ್ಥ ಕುಡಿದಷ್ಟು ಸಂತೋಷವಾಯಿತು ಎಂದು ಹೇಳಿ ಪ್ರೋತ್ಸಾಹಿಸಿದ ನಿಮಗೆ ಅನಂತ ಧನ್ಯವಾದಗಳು...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-80118794558249549452011-09-12T09:55:18.745-07:002011-09-12T09:55:18.745-07:00ಧನ್ಯವಾದಗಳು ಅನಂತ್ ಸಾರ್..
ನಿಮ್ಮ ಮಾತು ನಿಜ ನಮ್ಮ ದಾಸ ಸಾ...ಧನ್ಯವಾದಗಳು ಅನಂತ್ ಸಾರ್..
ನಿಮ್ಮ ಮಾತು ನಿಜ ನಮ್ಮ ದಾಸ ಸಾಹಿತ್ಯ ಅತ್ಯಂತ ಶ್ರೀಮಂತ ಸಾಹಿತ್ಯ. ಇದರ ಒಳಹೊಕ್ಕು ಅರ್ಥೈಸಿಕೊಳ್ಳುವ ಒಂದು ಚಿಕ್ಕ ಪ್ರಯತ್ನ ಮಾಡಿದರೆ ಸಾಕು, ನಮ್ಮ ಮುಂದೆ ದೊಡ್ಡ ಸಾಗರವೇ ತೆರೆದುಕೊಂಡು ಬಿಡುತ್ತದೆ. ಇದರಲ್ಲಿರುವ ಆಧ್ಯಾತ್ಮದ ತಿರುಳೇ ಸಾಕು, ಬೇರೇನೂ ಬೇಡ. ನಾನೂ ಈಗ ತಾನೇ ಈ ಸತ್ಯವನ್ನು ಅರಿಯುತ್ತಿದ್ದೇನೆ. ನನ್ನ ಬರಹ ಮೆಚ್ಚಿ ಪ್ರೋತ್ಸಾಹಿಸಿದ ನಿಮಗೆ ಮತ್ತೊಮ್ಮೆ ಧನ್ಯವಾದಗಳು... :-)AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-31200337495677669172011-09-12T01:24:48.649-07:002011-09-12T01:24:48.649-07:00ಶ್ಯಾಮಲಾಜೀ..
ದಾಸ ಪರಂಪರೆಯನ್ನು ತಿಳಿಸಿಕೊಟ್ಟಿದ್ದಕ್ಕಾಗಿ ...ಶ್ಯಾಮಲಾಜೀ..
ದಾಸ ಪರಂಪರೆಯನ್ನು ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
ಚಂದ್ರುಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-2337114082900519868.post-10893302793607138842011-09-06T00:03:57.210-07:002011-09-06T00:03:57.210-07:00ವಿಜಯಕವಚ ತುಂಬಾ ಒಳ್ಳೆ ರಚನೆ.
ಅದನ್ನ ಬಹಳ ಜನ ದಿನವೂ ಹೇಳಿಕ...ವಿಜಯಕವಚ ತುಂಬಾ ಒಳ್ಳೆ ರಚನೆ.
ಅದನ್ನ ಬಹಳ ಜನ ದಿನವೂ ಹೇಳಿಕೊಲ್ಲೋದನ್ನ ಕೇಳಿದ್ದೇನೆ.
ಅದರ ಲಾಲಿತ್ಯಕ್ಕಾಗಿ ನನಗದು ತುಂಬಾ ಇಷ್ಟ.
ನೆನಪಿಸಿದ್ದಕ್ಕಾಗಿ ವಂದನೆಗಳು
ಸ್ವರ್ಣSwarnahttps://www.blogger.com/profile/07755878001911618838noreply@blogger.comtag:blogger.com,1999:blog-2337114082900519868.post-88123217886511887642011-09-04T03:03:51.029-07:002011-09-04T03:03:51.029-07:00ದಾಸಪರಂಪರೆಯನ್ನು ಓದಿದಾಗ ತೀರ್ಥ ಕುಡಿದಷ್ಟು ಸುಖವಾಯಿತು. ಧ...ದಾಸಪರಂಪರೆಯನ್ನು ಓದಿದಾಗ ತೀರ್ಥ ಕುಡಿದಷ್ಟು ಸುಖವಾಯಿತು. ಧನ್ಯವಾದಗಳು,ಶ್ಯಾಮಲಾ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2337114082900519868.post-65866331261727653842011-09-04T00:04:06.353-07:002011-09-04T00:04:06.353-07:00ಹರಿದಾಸ ಪರ೦ಪರೆಯ ಬಗೆಗಿನ ಕಿರುಪರಿಚಯದ ಈ ಉತ್ತಮ ಲೇಖನ ಸ೦ಗ್...ಹರಿದಾಸ ಪರ೦ಪರೆಯ ಬಗೆಗಿನ ಕಿರುಪರಿಚಯದ ಈ ಉತ್ತಮ ಲೇಖನ ಸ೦ಗ್ರಹಯೋಗ್ಯವಾಗಿದೆ. ಕನ್ನಡ ಭಾಷೆಯನ್ನು ಹೆಚ್ಚು ಶ್ರೀಮ೦ತಗೊಳಿಸುತ್ತಾ, ಆಧ್ಯಾತ್ಮದ ತಿರುಳನ್ನು ಸರಳವಾಗಿ, ಜನಜನಿತವಾಗಿ ಮಾಡುವಲ್ಲಿ ದಾಸ ಸಾಹಿತ್ಯ ಮೇರು ಸ್ಥಾನವನ್ನು ಪಡೆದಿದೆ. ಗುರು ಪರ೦ಪರೆಯ ಶಿರೋನಾಮೆಯಡಿಯಲ್ಲಿ ದಾಸ ಸಾಹಿತ್ಯದ ಹೂರಣವನ್ನು ಬಡಿಸಿದ ಶ್ಯಾಮಲಾ ಅವರ ಈ ಪ್ರಾಮಾಣಿಕ ಪ್ರಯತ್ನ ತು೦ಬಾ ಸಕಾಲಿಕ ಹಾಗೂ ಅತ್ತ್ಯುತ್ತಮ ಸಾಧನೆ. ಅಭಿನ೦ದನೆಗಳು.

ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-2337114082900519868.post-88274924498857218952011-09-03T11:47:44.376-07:002011-09-03T11:47:44.376-07:00ದಾಸರ ಬಗ್ಗೆ ತಿಳಿಯದ ಎಷ್ಟೋ ವಿಷಯಗಳು ಇಂದು ತಿಳಿದವು. ಇಂತಹ...ದಾಸರ ಬಗ್ಗೆ ತಿಳಿಯದ ಎಷ್ಟೋ ವಿಷಯಗಳು ಇಂದು ತಿಳಿದವು. ಇಂತಹ ಮಾಹಿತಿಯನ್ನು ನೀಡಿದ ನಿಮಗೆ ಧನ್ಯವಾದಗಳು.ಮನದಾಳದಿಂದ............https://www.blogger.com/profile/07902989447408580103noreply@blogger.com