tag:blogger.com,1999:blog-2337114082900519868.post8114477758967239855..comments2023-07-15T05:05:25.762-07:00Comments on ಅಂತರಂಗದ ಮಾತುಗಳು ..... ಅಂತರಂಗದಾ ಮೃದಂಗ ಅಂತು ತೋಂತನಾನ..............: ದೂರವಾಣಿ...... ಟ್ರೀಣ್.... ಟ್ರೀಣ್...... ೧AntharangadaMaathugaluhttp://www.blogger.com/profile/14437902669286582065noreply@blogger.comBlogger6125tag:blogger.com,1999:blog-2337114082900519868.post-15248031185774878322009-11-17T01:35:48.478-08:002009-11-17T01:35:48.478-08:00ಚಂದ್ರು ಅವರೆ...
ಧನ್ಯವಾದಗಳು ಲೇಖನ ಮೆಚ್ಚಿದ್ದಕ್ಕೆ... ಹೌ...ಚಂದ್ರು ಅವರೆ...
ಧನ್ಯವಾದಗಳು ಲೇಖನ ಮೆಚ್ಚಿದ್ದಕ್ಕೆ... ಹೌದು ಹಳೆಯ ಕಾಲದ ಆ ದಪ್ಪ ಕಪ್ಪು ಯಂತ್ರ ಉಪಯೋಗಿಸಿ.. ಸಾಕಾಗಿತ್ತು... ಒಂದೇ ಬೆರೆಳಿನಲ್ಲಿ ತಿರುಗಿಸಿ, ತಿರುಗಿಸಿ ನೋವು ಬರುತ್ತಿತ್ತು...
ನಿಮ್ಮನ್ನು ’ಛಾಯಾ ಕನ್ನಡಿ’ಯ ಪುಸ್ತಕ ಬಿಡುಗಡೆ ಸಮಾರಂಭದ ಚಿತ್ರದಲ್ಲಿ ನೋಡಿದೆ.... :-)AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-19108803227315680182009-11-17T01:33:40.917-08:002009-11-17T01:33:40.917-08:00ಹೌದು ಉಮೇಶ್ ಸಾರ್...
ಎರಡೂ ಒಂದೊಂದು ಥರದ ಉಪದ್ರವವೇ... ಆದ...ಹೌದು ಉಮೇಶ್ ಸಾರ್...
ಎರಡೂ ಒಂದೊಂದು ಥರದ ಉಪದ್ರವವೇ... ಆದರೆ ಅವೀಗ ನಮಗೆ ಎಷ್ಟು ಅವಶ್ಯಕ ಆಗಿಬಿಟ್ಟಿವೆ ಎಂದರೆ... ಬಿಡಲೂ ಆಗೊಲ್ಲ... ಹೀಗೇ ಕಿರಿಕಿರಿ ಅನುಭವಿಸುತ್ತಲೇ..ಉಪಯೋಗಿಸುತ್ತಲೇ ಇರಬೇಕು.... ಅಂತೂ ನಿಮಗೂ ಈ ಅನುಭವ ಆಗಿದೆ (ಅಥವಾ ಆಗುತ್ತಲೇ ಇದೆ)..... :-)ಧನ್ಯವಾದಗಳು.AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-28681669177040251852009-11-17T01:31:24.753-08:002009-11-17T01:31:24.753-08:00ಧನ್ಯವಾದಗಳು ದಿಲೀಪ್...
ನೀವು ಸಂಪದದಲ್ಲಿದ್ದೀರಾ?... ಏನೇ ...ಧನ್ಯವಾದಗಳು ದಿಲೀಪ್...
ನೀವು ಸಂಪದದಲ್ಲಿದ್ದೀರಾ?... ಏನೇ ಕಿರಿಕಿರಿ ಆದರೂ ಅದು ಈಗ ನಮ್ಮ ಜೀವನದಲ್ಲಿ ಅತಿ ಅವಶ್ಯಕವಾಗಿ ಬಿಟ್ಟಿದೆ ಅಲ್ವಾ? ಹಾಗಾಗಿ ಕಾಶಿ / ಗಯಾ ಎಲ್ಲಿಗೇ ಹೋದರು ಜೋಪಾನವಾಗಿ ವಾಪಸ್ಸು ತರ್ತೀನಿ ಬಿಡಿ... :-)AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-25195994350410200962009-11-16T23:36:29.866-08:002009-11-16T23:36:29.866-08:00ಶ್ಯಾಮಲಾ ಅವರೆ, ದೂರವಾಣಿ ಸಂಪರ್ಕ, ನಂತರದ ಖುಷಿ, ಕೂಗಾಟ, ರ...ಶ್ಯಾಮಲಾ ಅವರೆ, ದೂರವಾಣಿ ಸಂಪರ್ಕ, ನಂತರದ ಖುಷಿ, ಕೂಗಾಟ, ರಾಂಗ್ ನಂಬರ್, ಕಿರಿಕಿರಿ ಎಲ್ಲ ಒಂಥರಾ ಆಗಾಗ ನೆನಪಿಸಿಕೊಳ್ಳುವ ವಿಚಾರಗಳೆನಿಸುತ್ತದೆ. ಲೇಖನ ಚೆನ್ನಾಗಿತ್ತು. ನಾನು ಕಚೇರಿಗೆ ಸೇರುವವರೆಗೂ ಈ ಕಪ್ಪಗಿನ, ದಪ್ಪನೆಯ ದೂರವಾಣಿ ನೋದಿದ್ದೆ. ಅಂಕಿಗಳನ್ನು ತಿರುಗಿಸುವಾಗ ಆಗುತ್ತಿದ್ದ ತೊಂದರೆಗಳು ಅನೇಕ. ಕೆಲವೊಮ್ಮೆ ಅದು ಪೂರ್ತಿ ತಿರುಗದೇ ಬೇರೆ ನಂಬರಿಗೆ ಕರೆ ಹೋಗುತ್ತಿದ್ದದ್ದೂ ಇದೆ. ಮೊಬೈಲು ಇನ್ನೊಂಥರಾ ಕಿರಿಕಿರಿಯಾದರೂ ಸಮಯ ಸಂದರ್ಭಗಳಲ್ಲಿ ಅನುಕೂಲಿಯಾಗಿರುತ್ತದೆ. ಅನುಕೂಲ-ಅನಾನುಕೂಲ, ಖುಷಿ-ದು:ಖ ಇವೆಲ್ಲ ಜೊತೆಯಂತೆಯೇ ಇದೂ ಸಹ ಜೀವನದ ಅವಿಭಾಜ್ಯ ಎನ್ನಬಹುದು. ಲೇಖನ ಚೆನ್ನಾಗಿದೆ.
ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-2337114082900519868.post-73055165608435526982009-11-16T20:30:33.555-08:002009-11-16T20:30:33.555-08:00ನಾ ಉಮೇಶ ದೇಸಾಯಿ ಅಂತ ಹೇಳಿದ್ರೂ ಕೇಳೂದಿಲ್ಲ ಬಾರ್ಕಲೆ ಕಂಪ...ನಾ ಉಮೇಶ ದೇಸಾಯಿ ಅಂತ ಹೇಳಿದ್ರೂ ಕೇಳೂದಿಲ್ಲ ಬಾರ್ಕಲೆ ಕಂಪನಿಅವ್ರು ಸುರೇಶ್ ಅನ್ನಾವಗ ಸಾಲ ಕೊಟ್ಟಾರ ಅವನ್ನ ಹುಡುಕ್ಕೋತ ನಮ್ಮನಿಗೆ ದಿನಕ್ಕ ಐದುಸಲ ಫೋನು ಬರ್ತಾವ ಈ ಲ್ಯಾಂಡಲೈನಿಂದು ಒಂದು ನಮೂನಿ ಆದ್ರ ಈ ಸಂಚಾರಿದೂ
ಇನ್ನೊಂದು ಕತಿ !umesh desaihttps://www.blogger.com/profile/17670005616901725682noreply@blogger.comtag:blogger.com,1999:blog-2337114082900519868.post-39640854789559127262009-11-16T11:36:35.646-08:002009-11-16T11:36:35.646-08:00ಶಾಮಲಾ ಮೇಡಮ್...
ಭಾಗ ಒಂದನ್ನು ನಿಮ್ಮ ಬ್ಲಾಗ್ ನಲ್ಲೂ ಭಾಗ ...ಶಾಮಲಾ ಮೇಡಮ್...
ಭಾಗ ಒಂದನ್ನು ನಿಮ್ಮ ಬ್ಲಾಗ್ ನಲ್ಲೂ ಭಾಗ ಎರಡನ್ನೂ ಸಂಪದದಲ್ಲೂ ಓದಿದೆ...
ಬಂದ ಹೊಸತರಲ್ಲಿ ತುಂಬಾ ಕುತೂಹಲ ಕೆರಳಿಸಿದ್ದ ದೂರವಾಣಿ ಈಗೀಗ ಸಮಸ್ಯೆ ಸೃಷ್ಟಿಸುತ್ತಿರುವ ಬಗ್ಗೆ ಚೆನ್ನಾಗಿ ಬರೆದಿದ್ದೀರಿ..
ಕೆಲವು ಪ್ರಸಂಗಗಳು ನಗೆ ತರಿಸಿದರೂ ಅನುಭವಿಸುವವರ ಗೋಳು ನೆನೆದು ಬೇಸರವಾಯಿತು....
ಆದರೆ ಕಾಶಿಗೋ ಗಯಾಕ್ಕೋ ಹೋಗಿ ಬಿಟ್ಟು ಬರ್ತೀನಿ ಅಂದ್ರಲ್ಲಾ... ಬೇಡ ಅಂತ ನನ್ನ ಅನಿಸಿಕೆ.. :)Dileep Hegdehttps://www.blogger.com/profile/13952833039068797341noreply@blogger.com