tag:blogger.com,1999:blog-2337114082900519868.post8909173753709795176..comments2023-07-15T05:05:25.762-07:00Comments on ಅಂತರಂಗದ ಮಾತುಗಳು ..... ಅಂತರಂಗದಾ ಮೃದಂಗ ಅಂತು ತೋಂತನಾನ..............: ಸಂಬಂಧಗಳ ಸುಳಿಯಲ್ಲಿ..............AntharangadaMaathugaluhttp://www.blogger.com/profile/14437902669286582065noreply@blogger.comBlogger14125tag:blogger.com,1999:blog-2337114082900519868.post-84043339936191202822010-03-19T21:58:27.341-07:002010-03-19T21:58:27.341-07:00ಡಾ. ಬಾಲಕೃಷ್ಣ ಅವರೇ...
ನನ್ನ ಅಂತರಂಗದ ಮಾತುಗಳ ಮನೆಗೆ ನಿಮ...ಡಾ. ಬಾಲಕೃಷ್ಣ ಅವರೇ...
ನನ್ನ ಅಂತರಂಗದ ಮಾತುಗಳ ಮನೆಗೆ ನಿಮಗೆ ಆದರದ ಸ್ವಾಗತ. ನಿಮ್ಮ ಅಂತರಗಂಗೆಯನ್ನೋದಲು ನಾ ಅಲ್ಲಿಗೆ ಬರುತ್ತಿರುತ್ತೇನೆ... ಧನ್ಯವಾದಗಳುAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-41359531560584519732010-03-18T21:15:04.933-07:002010-03-18T21:15:04.933-07:00ನೀವು ಓದುವ ಬ್ಲಾಗ್ಗಳ ಪಟ್ಟಿಯಲ್ಲಿ ನನ್ನ ಬ್ಲಾಗ್: 'ಅ...ನೀವು ಓದುವ ಬ್ಲಾಗ್ಗಳ ಪಟ್ಟಿಯಲ್ಲಿ ನನ್ನ ಬ್ಲಾಗ್: 'ಅಂತರಗಂಗೆ'(http://antaragange.blogspot.com) ಸೇರಿಸಿದ್ದೀರಿ, ವಂದನೆಗಳು.
ಡಾ.ಜೆ.ಬಾಲಕೃಷ್ಣಡಾ. ಜೆ.ಬಾಲಕೃಷ್ಣhttps://www.blogger.com/profile/03731547508862530676noreply@blogger.comtag:blogger.com,1999:blog-2337114082900519868.post-53867414414275883792010-03-18T09:44:26.383-07:002010-03-18T09:44:26.383-07:00ಅಬ್ಬಾ... ಅಂತೂ ಬಿಡುವು ಮಾಡಿಕೊಂಡು ಓದಿದೆಯಲ್ಲಾ ತಮ್ಮಾ......ಅಬ್ಬಾ... ಅಂತೂ ಬಿಡುವು ಮಾಡಿಕೊಂಡು ಓದಿದೆಯಲ್ಲಾ ತಮ್ಮಾ...
ಸ್ನೇಹ ಬಯಸುವುದರಲ್ಲಿ ತಪ್ಪೇ ಇಲ್ಲ... ನಿನಗೆ ಯಾರನ್ನಾದರೂ ನೋಡಿದ ತಕ್ಷಣ ಸ್ನೇಹ ಹಸ್ತ ಚಾಚಬೇಕೆನ್ನಿಸಿದರೆ ನೀನು ಮುಂದುವರೆಯುವುದರಲ್ಲಿ ಯಾವ ತಪ್ಪೂ ಇಲ್ಲ... ನೀ ಒಂದು ಹೆಜ್ಜೆ ಮುಂದಿಟ್ಟು ನೋಡು, ಅವರಿಗೆ ತೀರಾ ಆಸಕ್ತಿ ಇಲ್ಲದಿದ್ದರೆ, ಅವರು ನಿಂತಲ್ಲೇ ನಿಂತಿರುತ್ತಾರೆ... ಯಾವುದನ್ನೂ ಬಲವಂತವಾಗಿ, ಮನಸ್ಸಿಗೆ ವಿರುದ್ಧವಾಗಿ ಮಾಡಲಾಗುವುದಿಲ್ಲ ಅಲ್ಲವೇ... ನೀ ಹೇಳಿದಂತೆ ಸ್ವಲ್ಪ ಅಪರೂಪವಾಗಿಯೇ ಆಗುವುದೆಂದು ನನ್ನ ಅನುಭವ, ಏಕೆಂದರೆ, ನಾನು ಯಾರ ಸ್ನೇಹ ಅಪೇಕ್ಷಿಸಿದ್ದೇನೋ ನನಗೆ ಅದು ಸಿಕ್ಕಿದೆ. ನಾನೇ ಕೆಲವೊಮ್ಮೆ ಮುಂದುವರೆಯದೇ ಬಿಟ್ಟ ಸಂದರ್ಭಗಳು ಕೆಲವು ಇವೆ ಏಕೆಂದರೆ ಈ ಸ್ನೇಹಗಳು ತೀರಾ ನಿಭಾಯಿಸುವುದು ಕಷ್ಟಕರವಾದುದಾಗಿವೆ...ಸ್ನೇಹ ಮಾಡುವುದು ದೊಡ್ಡದಲ್ಲಾ ತಮ್ಮಾ... ಮುಂದುವರೆಸಿಕೊಂಡು ಹೋಗುವುದೇ ದೊಡ್ಡ ಜವಾಬ್ದಾರಿ... ನಿನ್ನ ಮುಂದಿನ ಸ್ನೇಹದ ಎಲ್ಲಾ ಹುಡುಕಾಟಗಳೂ ಯಶಸ್ವಿಯಾಗಲೆಂದು ಹಾರೈಸುವೆ...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-67669025237710876382010-03-18T07:10:16.912-07:002010-03-18T07:10:16.912-07:00ಹ್ಮ್ಮ್ಮ್ , ಅಂತು ಇವತ್ತು ನಿಮ್ಮ ಲೇಖನ ಓದಿಯೇ ಬಿಟ್ಟೆ ನೋಡ...ಹ್ಮ್ಮ್ಮ್ , ಅಂತು ಇವತ್ತು ನಿಮ್ಮ ಲೇಖನ ಓದಿಯೇ ಬಿಟ್ಟೆ ನೋಡಿ ಅಕ್ಕ :)
ನೀವು ಹೇಳಿದ್ದರಲ್ಲಿ ಕೊಂಚವೂ ತಪ್ಪು ಇಲ್ಲ .
ಆದರೆ ನನ್ನ ಕೆಲವೊಮ್ಮೆ ಕಾಡುವ ಪ್ರಶ್ನೆ ಅಂದರೆ , ಇತರರ ಸ್ನೇಹವನ್ನು ನಾವಾಗೇ ಬಯಸಿಕೊಂಡು ಹೋಗುವುದು ತಪ್ಪೇ ?
ಕೆಲವೊಮ್ಮೆ ಕೆಲವರನ್ನ ನೋಡಿದ ತಕ್ಷಣ ಸ್ನೇಹದ ಹಸ್ತ ಚಾಚ ಬೇಕೆಂದಿನುಸುತ್ತದೆ ಆದರೆ ಅವರಿಗೆ ಅದರಲ್ಲಿ ಎಷ್ಟು ಆಸಕ್ತಿ ಎನ್ನುವುದು ತಿಳಿಯುವುದು ಹೇಗೆ ?
ಏನೇ ಆಗಲಿ ನನಗೂ ಒಳ್ಳೆ ಅಕ್ಕ ಹಾಗೂ ಅಕ್ಕಂದಿರು ಸಿಕ್ಕಿದ್ದಾರೆ :)Anonymoushttps://www.blogger.com/profile/14365207415682805466noreply@blogger.comtag:blogger.com,1999:blog-2337114082900519868.post-62539709407413746002010-03-17T02:52:40.878-07:002010-03-17T02:52:40.878-07:00ನಿಮ್ಮ ಮಾತು ತುಂಬಾ ನಿಜ ತೇಜಸ್ವಿನಿ...
ಉತ್ತಮ ಸ್ನೇಹಿತರನ...ನಿಮ್ಮ ಮಾತು ತುಂಬಾ ನಿಜ ತೇಜಸ್ವಿನಿ...
ಉತ್ತಮ ಸ್ನೇಹಿತರನ್ನು ಹೊಂದುವುದು ಸೌಭಾಗ್ಯವೇ ಸರಿ. ನಾನಿನ್ನೂ ಮುಂದಿನ ಕಂತಿನಲ್ಲಿ ಬರೆಯಬೇಕಿದ್ದ ವಿಷಯದ ಎಳೆಯನ್ನು ನೀವಾಗಲೇ ಇಲ್ಲಿ ಪ್ರಸ್ತಾಪಿಸಿ ಬಿಟ್ಟಿದ್ದೀರಿ... :-) ಇರಲಿ ಪರವಾಗಿಲ್ಲ....ಬೇಗ ಬರೆಯುವ ಪ್ರಯತ್ನ ಮಾಡುತ್ತೇನೆ, ಧನ್ಯವಾದಗಳು...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-79229086649463737462010-03-17T02:42:25.098-07:002010-03-17T02:42:25.098-07:00ನಿಜ ಶ್ಯಾಮಲ ಅವರೆ... ಸ್ನೇಹಕ್ಕಿಂತ ದೊಡ್ಡ ಬಂಧ ಯಾವುದೂ ಇಲ...ನಿಜ ಶ್ಯಾಮಲ ಅವರೆ... ಸ್ನೇಹಕ್ಕಿಂತ ದೊಡ್ಡ ಬಂಧ ಯಾವುದೂ ಇಲ್ಲ ಅನಿಸುತ್ತದೆ. ಉತ್ತಮ ಸ್ನೇಹಿತರ ಸಂಪಾದನೆಯೂ ಒಂದು ಕಲೆ ಹಾಗೂ ಪುಣ್ಯವೇ ಸರಿ. ಪತಿ ಯಲ್ಲಿ ಉತ್ತಮ ಸ್ನೇಹಿತ, ಪತ್ನಿಯಲ್ಲಿ ಉತ್ತಮ ಸ್ನೇಹಿತೆ ಕಂಡುಕೊಂಡ ದಾಂಪತ್ಯವೇ ಸುಂದರವಾಗಿರುತ್ತದೆ ಎಂದಿದ್ದಾರೆ ಹಿರಿಯರು. ಉತ್ತಮ ಲೇಖನ.

ಮುಂದಿನ ಭಾಗ ಯಾವಾಗ?ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-2337114082900519868.post-21025638847561728312010-03-17T02:07:36.519-07:002010-03-17T02:07:36.519-07:00ಸೋದರರೆ... ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
ಒ...ಸೋದರರೆ... ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
ಒಂದೆರಡು ದಿನಗಳಲ್ಲೇ ಮುಂದಿನ ಕಂತು ಬರೆಯುತ್ತೇನೆ. ನಿಮ್ಮ
ಪ್ರೋತ್ಸಾಹವೇ ನನಗೆ ಸ್ಫೂರ್ತಿ...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-89812992024003264942010-03-17T00:22:10.782-07:002010-03-17T00:22:10.782-07:00ಸೋದರಿ,
ಬಹಳ ದಿನಗಳ ನಂತರ ಬಿಡುವುಮಾಡಿಕೊಂಡು ನಿಮ್ಮಂತರಂಗದ ...ಸೋದರಿ,
ಬಹಳ ದಿನಗಳ ನಂತರ ಬಿಡುವುಮಾಡಿಕೊಂಡು ನಿಮ್ಮಂತರಂಗದ ಮಾತುಗಳನ್ನಾಲಿಸಲು ಇಲ್ಲಿಗೆ ಬಂದೆ. ಓಹ್!
ಸ್ನೇಹದ ಬಗ್ಗೆ ನಿಮ್ಮ ವ್ಯಾಖ್ಯೆ, ವಿಶ್ಲೇಷಣೆಗಳನ್ನೋದಿದಮೇಲೆ ನನ್ನೊಳಗಿನ ಸ್ನೇಹಜೀವಿಗೆ ಗರಿ ಮೂಡಿದೆ!
ಮುಂದಿನ ಕಂತು ಹೊರಹೊಮ್ಮಲಿ.ಎಚ್. ಆನಂದರಾಮ ಶಾಸ್ತ್ರೀhttps://www.blogger.com/profile/08324518939735694369noreply@blogger.comtag:blogger.com,1999:blog-2337114082900519868.post-88249972529878166452010-03-15T00:43:54.007-07:002010-03-15T00:43:54.007-07:00"ದೀಪಸ್ಮಿತ"... ಸಾರ್
ಪ್ರತಿಕ್ರಿಯಿಸಿದ್ದಕ್ಕೆ ..."ದೀಪಸ್ಮಿತ"... ಸಾರ್
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನೀವೂ ಕೂಡ ನನ್ನ ಮಾತುಗಳನ್ನು ಅನುಮೋದಿಸಿದ್ದೀರಿ. ಈ ಬ್ಲಾಗ್ ಲೋಕವೆಂಬುದು ಒಂಥರಾ wonderland... ಯಾವುದೇ ಜಾಗದಲ್ಲಿ ಕುಳಿತು ಬೇಕಾದರೂ ಓದಬಹುದು, ವಿಮರ್ಶಿಸಬಹುದು... ಹೀಗೆ ಪ್ರೋತ್ಸಾಹಿಸಲೂ ಬಹುದು... ಸ್ನೇಹ ಶುರುವಾಗುವುದೇ ಹೀಗಲ್ಲವೇ... ಸ್ನೇಹ ಅರಳಿದಂತೆ ಆತ್ಮೀಯತೆಯೂ ತಾನೇ ತಾನಾಗಿ ಸದ್ದಿಲ್ಲದೆ ಬಂದು ಕುಳಿತಿರುತ್ತದೆ...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-64576807485523327312010-03-15T00:39:32.323-07:002010-03-15T00:39:32.323-07:00ಡಾ ಆಜಾದ್...
ಧನ್ಯವಾದಗಳು... ಹೌದು ಸ್ನೇಹ ಬೆಳೆಸಲು ಯಾವುದ...ಡಾ ಆಜಾದ್...
ಧನ್ಯವಾದಗಳು... ಹೌದು ಸ್ನೇಹ ಬೆಳೆಸಲು ಯಾವುದೇ ರೀತಿಯ ಕನಿಷ್ಠ ವಿದ್ಯಾರ್ಹತೆ, ಅಂತಸ್ತು ಅಥವಾ ಇನ್ನಾವುದೇ ರೀತಿಯ ನಿಪುಣತೆ ಯಾವುದೂ ಬೇಡ. ನಿರ್ಮಲವಾದ ಅಂತ:ಕರಣ ಮತ್ತು ಸಹೃದಯತೆ ಇದ್ದರೆ ಸಾಕು....AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-70533588655338079322010-03-14T01:43:15.693-08:002010-03-14T01:43:15.693-08:00ಸ್ನೇಹ ಜಾತಿ, ಧರ್ಮ, ಭಾಷೆ, ವಯಸ್ಸು, ಅಂತಸ್ತನ್ನು ಮೀರಿದ್ದ...ಸ್ನೇಹ ಜಾತಿ, ಧರ್ಮ, ಭಾಷೆ, ವಯಸ್ಸು, ಅಂತಸ್ತನ್ನು ಮೀರಿದ್ದು. ಈಗ ಅಂತರಜಾಲದ ಮೂಲಕ ಹೊಸ ಹೊಸ ಸ್ನೇಹಿತರು ದೊರಕುತ್ತಾರೆ. ಬ್ಲಾಗ್ ಲೋಕವನ್ನೇ ನೋಡಿ, ಬರೆದ್ದನ್ನು ಓದಿ, ವಿಮರ್ಶಿಸಿ, ಪ್ರೋತ್ಸಾಹಿಸಿ, ಹೀಗೆ ಬಹು ಬೇಗ ಆತ್ಮೀಯರಾಗಿ ಬಿಡುತ್ತಾರೆದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-2337114082900519868.post-53672733813193433922010-03-13T08:57:12.534-08:002010-03-13T08:57:12.534-08:00Shyamala this is a nice logic and magical expalian...Shyamala this is a nice logic and magical expalianation of the Bond that doesnt see age, sex, cost, creed and even can happen between living and non-living. I remember the attachments I had with a particula badmisnton court during my college days...
nice...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2337114082900519868.post-56954189034731510392010-03-10T08:50:25.797-08:002010-03-10T08:50:25.797-08:00ಚಂದ್ರೂ... ಓದಿ ನನ್ನ ಬರಹಕ್ಕೆ ಉತ್ತರವಾಗಿ ನಿಮ್ಮ ಮನದಾಳದ ...ಚಂದ್ರೂ... ಓದಿ ನನ್ನ ಬರಹಕ್ಕೆ ಉತ್ತರವಾಗಿ ನಿಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದೀರಿ... ಧನ್ಯವಾದಗಳು. ನಿಮ್ಮ ಪ್ರೋತ್ಸಾಹವೇ ನನ್ನ ಸ್ಫೂರ್ತಿ...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-76862020035436760822010-03-09T22:24:00.498-08:002010-03-09T22:24:00.498-08:00ನಮಸ್ತೆ.
ಅಬ್ಬಬ್ಬಾ.. ಸ್ನೇಹ ಮತ್ತು ಸ್ನೇಹದಿಂದ ಮನಸು ಹಗು...ನಮಸ್ತೆ.

ಅಬ್ಬಬ್ಬಾ.. ಸ್ನೇಹ ಮತ್ತು ಸ್ನೇಹದಿಂದ ಮನಸು ಹಗುರಾಗುವ, ಸದುಪಯೋಗವಾಗುವ, ಹಾಗೆಯೇ ಪುರಾಣ ಪ್ರಸಿದ್ಧರ ಸ್ನೇಹ ಎಂದೆಂದಿಗೂ ಶಾಶ್ವತ ಎಂದು ತಿಳಿಸುವ, ಜೊತೆಗೆ ನಿಮ್ಮ ಮನದಾಳದಲ್ಲಿ ಮನೆಮಾಡಿದ ಸ್ನೇಹಿತೆ/ತರ ವಿಚಾರಗಳನ್ನು ಸರಳವಾಗಿ ತಿಳಿಸಿದ್ದೀರಿ.
ಸ್ನೇಹ ಎಂದು? ಯಾವಾಗ? ಶುರುವಾಗುವುದು ತಿಳಿಯುವುದಿಲ್ಲ.

ಹೀಗೆಯೆ ನನಗೆ ಒಬ್ಬ ವಿದೇಶಿ ಸ್ನೇಹಿತನ ಪರಿಚಯವಾಗಿದ್ದು ಕನ್ನಡ ಕಲಿಸಿಕೊಡಿ ಎಂದು ಆತನಿಂದ ಬಂದ ಒಂದು ಈ ಮೇಲ್ನಿಂದ. ಇಂದಿಗೂ ಆ ಸ್ನೇಹ ಉಳಿದಿದೆ.
ಒಂದು ದಿನ ನನ್ನ ೨೦ ವರ್ಷದ ಒಂದು ಸ್ನೇಹದ ಬಂಧವನ್ನು ಒಂದು ಸಣ್ಣ ಕಾರಣದಿಂದ ಕಳೆದುಕೊಂಡಿದ್ದೇನೆ (ಅದು ನನ್ನ ತಪ್ಪಲ್ಲ ಎಂದು ಆ ನಂತರ ತಿಳಿಯಿತು).

ನನ್ನ ಶಾಲಾ ಸ್ನೇಹಿತರಲ್ಲಿ ಕೆಲವರು ಇನ್ನೂ ಗಟ್ಟಿಯಾಗಿ ಈ ಬಂಧ ಅನುಬಂಧ ಎಂಬಂತೆ ಇದ್ದಾರೆ. ಭೇಟಿಯಾಗದಿದ್ದರೂ, ವರ್ಷಕ್ಕೊಮ್ಮೆಯಾದರೂ ಸಿಗುತ್ತಿರುತ್ತಾರೆ, ವಿಚಾರಣೆಯಿರುತ್ತದೆ. ಈ ಬರಹ ಓದುತ್ತಿರುವಾಗ ನನ್ನ ಬಾಲ್ಯಮಿತ್ರನೊಬ್ಬನನ್ನು ಆಕಸ್ಮಿಕವಾಗಿ ಈ ಲೋಕದಿಂದಲೇ ಕಳೆದುಹೋದ ನೆನಪೂ ಬಂದಿತು.

ಸ್ನೇಹ ಎಂದರೆ ಸುವರ್ಣ (ಚಿನ್ನ) ಎಂದು ಅಮರಕೋಶದಲ್ಲಿ ಓದಿದ್ದ ನೆನಪು. ಅಂತಹ ಸುವರ್ಣವನ್ನು ಕಳೆದುಕೊಳ್ಳುವುದು ಬಹಳ ಕಷ್ಠ.ಏಕೆಂದರೆ, ಚಿನ್ನವನ್ನು ರಕ್ಷಿಸುವಂತೆ ಹೃದಯಗಳಿರಬೇಕು.

ಕೆಲಸಕ್ಕೆ ಸೇರಿದ ಜಾಗದಲ್ಲಿದ್ದ ಸ್ನೇಹಿತರು (ನಾನು ಅದೇ ಸಂಸ್ಥೆಯಲ್ಲಿ ಈಗ ಕೆಲಸದಲ್ಲಿದ್ದರೂ) ಬೇರೆ ಬೇರೆ ಕೆಲಸಗಳಲ್ಲಿ ನಿಯೋಜಿತರಾಗಿದ್ದಾರೆ. ಕೆಲವರು ಸರ್ಕಾರಿ, ಖಾಸಗಿ ಹಾಗೂ ದೂರದೂರಿನಲ್ಲಿದ್ದರೂ ಇಂದಿಗೂ ಆ ಮೊದಲ ದಿನದ ಸ್ನೇಹದ ಆತ್ಮೀಯತೆ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದೇವೆ. ಕಾಲೇಜಿನಲ್ಲಿ ಓದಿದ (ಪಿಯುಸಿ ಯಾರೂ ಸಿಗುತ್ತಿಲ್ಲ)ಗೆಳೆಯನ ಕರೆಗೆ 'ಊರಿಗೆ ಇನ್ನೂ' ಹೋಗಲು ಆಗಿಲ್ಲವಾದರೂ ಸ್ನೇಹ ಉಳಿದಿದೆ.

ನಾವಿಬ್ಬರೂ ಎದಿರುಬದಿರು ಬಂದರೂ ಗುರುತಿಸದೆ, ಎಲ್ಲೋ ನೋಡಿದ ನೆನಪು ಎಂದುಕೊಂಡು ಸಾಕಷ್ಟು ದೂರ ಹೋಗಿದ್ದವರು ಮತ್ತೆ ಅದೇ ಸ್ಥಳಕ್ಕೆ ವಾಪಸಾಗಿದ್ದು ಒಂದು ರೋಚಕ ವಿಚಾರವಾಗಿಯೇ ಇದೆ ಇನ್ನೂ ನನ್ನ ಮನಸ್ಸಿನಲ್ಲಿ. ಶಾಲೆ ಮುಗಿಸಿ ೧೦ ವರ್ಷದ ನಂತರ ಸಿಕ್ಕಿದ್ದ ಸ್ನೇಹಿತನೊಬ್ಬ ಮತ್ತೆ ಸಿಗದೇ ಹೋದದ್ದು ವಿಪರ್ಯಾಸ.

ಹೀಗೆ ಸ್ನೇಹದ ಬಗ್ಗೆ ಬರಯಲು ಕುಳಿತರೆ, ಮಹಾ ಪ್ರಬಂಧವನ್ನೇ ಮಂಡಿಸಬಹುದು, ಏನಂತೀರಿ? ಅಂತರಂಗದ ಮಾತುಗಳನ್ನು ಮುಂದಿನ ಭಾಗದಲ್ಲಿ ಎದುರುನೋಡುತ್ತಿರುವೆ.

ವಂದನೆಗಳು,

ಚಂದ್ರುಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.com