tag:blogger.com,1999:blog-2337114082900519868.post1928633143490598423..comments2023-07-15T05:05:25.762-07:00Comments on ಅಂತರಂಗದ ಮಾತುಗಳು ..... ಅಂತರಂಗದಾ ಮೃದಂಗ ಅಂತು ತೋಂತನಾನ..............: ವ್ಯಕ್ತಿ - ವಿಶೇಷಗಳು :AntharangadaMaathugaluhttp://www.blogger.com/profile/14437902669286582065noreply@blogger.comBlogger12125tag:blogger.com,1999:blog-2337114082900519868.post-69313167047756880652010-03-18T03:28:19.954-07:002010-03-18T03:28:19.954-07:00ಡಾ. ಆಜಾದ್ ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು....
ವಿ ಆರ...ಡಾ. ಆಜಾದ್ ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು....

ವಿ ಆರ್ ಭಟ್ ಸಾರ್...
ನನ್ನ ಮನೆಯ ಅಂಗಳಕೆ ಬಂದು ಆತ್ಮೀಯವಾಗಿ ಶುಭ ಕೋರಿದ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು... ತಮಗೂ ಹೊಸ ವರ್ಷ ಸಂತಸ ತರಲೆಂದು ಹಾರೈಸುವೆ.....AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-18485728993178050062010-03-16T11:14:17.477-07:002010-03-16T11:14:17.477-07:00ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದ...ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-2337114082900519868.post-24371512512259421952010-03-02T03:46:06.706-08:002010-03-02T03:46:06.706-08:00ಶ್ಯಾಮಲಾ ಮೇಡಮ್ ಬಹು ಮಾಹಿತಿಪೂರ್ಣ, ಚಿಕ್ಕ ಮತ್ತು ಚೊಕ್ಕ ....ಶ್ಯಾಮಲಾ ಮೇಡಮ್ ಬಹು ಮಾಹಿತಿಪೂರ್ಣ, ಚಿಕ್ಕ ಮತ್ತು ಚೊಕ್ಕ ...ಅಲ್ಲದೇ ನಿಮ್ಮ - ಜರಾ ಹಟ್ ಕೆ - ಶೈಲಿಯ ಲೇಖನಗಳು ಮೆಚ್ಚುಗೆಯಾಗಿದ್ದು.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2337114082900519868.post-44733605280299957182010-02-27T09:26:26.241-08:002010-02-27T09:26:26.241-08:00ತಮ್ಮಾ... ವಿನಯ್... ಧನ್ಯವಾದಗಳು...
ಶಿವು ಸಾರ್..
ಧನ್ಯವ...ತಮ್ಮಾ... ವಿನಯ್... ಧನ್ಯವಾದಗಳು...

ಶಿವು ಸಾರ್..
ಧನ್ಯವಾದಗಳು ಲೇಖನ ಮೆಚ್ಚಿದ್ದಕ್ಕೆ....AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-2499031511065589962010-02-26T22:12:08.291-08:002010-02-26T22:12:08.291-08:00ಶ್ಯಾಮಲ ಮೇಡಮ್,
ವ್ಯಕ್ತಿ ವಿಚಾರದ ಬಗ್ಗೆ ನೀವು ತುಂಬಾ ಚೆನ್...ಶ್ಯಾಮಲ ಮೇಡಮ್,
ವ್ಯಕ್ತಿ ವಿಚಾರದ ಬಗ್ಗೆ ನೀವು ತುಂಬಾ ಚೆನ್ನಾಗಿ ಬರೆಯುತ್ತಿದ್ದೀರಿ. ನಮಗೂ ಅನೇಕ ಮಾಹಿತಿಗಳು ದೊರೆತಂತೆ ಆಗುತ್ತಿವೆ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2337114082900519868.post-37392358368667205322010-02-26T07:51:33.828-08:002010-02-26T07:51:33.828-08:00nice one sister :)nice one sister :)Anonymoushttps://www.blogger.com/profile/14365207415682805466noreply@blogger.comtag:blogger.com,1999:blog-2337114082900519868.post-22812493998904837752010-02-23T01:06:32.304-08:002010-02-23T01:06:32.304-08:00ಸುಬ್ರಹ್ಮಣ್ಯ ಭಟ್ಟರಿಗೆ ಮತ್ತು ಡಾ ಗುರು ಅವರಿಗೆ ಧನ್ಯವಾದಗ...ಸುಬ್ರಹ್ಮಣ್ಯ ಭಟ್ಟರಿಗೆ ಮತ್ತು ಡಾ ಗುರು ಅವರಿಗೆ ಧನ್ಯವಾದಗಳು...

ಚಂದ್ರೂ....
ನೀವು ಹೇಳಿದಂತೆ ವಾಗ್ಗೇಯಕಾರರ ಜೀವನ ಕಾಲವನ್ನು ಹಾಕಿದ್ದೇನೆ. ಹಾಗೇ ವಿಷಯಗಳ ಆಧಾರ ಕೂಡ ಹಾಕಲು ಮರೆತುಬಿಟ್ಟಿದ್ದೆ... ಅದನ್ನೂ ಸೇರಿಸಿದ್ದೇನೆ. ಧನ್ಯವಾದಗಳು ಚಂದ್ರೂ... ಹೀಗೇ ಬರುತ್ತಿರಿ ಮತ್ತು ಉತ್ತಮ ಸಲಹೆಗಳನ್ನು ಕೊಡುತ್ತಿರಿ...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-14134912136443935272010-02-22T03:32:47.207-08:002010-02-22T03:32:47.207-08:00ಉಪಯುಕ್ತವಾದಂತಹ ಮಾಹಿತಿ ನೀಡಿದ್ದೀರಿ. ಹಾಗೆಯೇ ಅವರ ಕಾಲ (...ಉಪಯುಕ್ತವಾದಂತಹ ಮಾಹಿತಿ ನೀಡಿದ್ದೀರಿ. ಹಾಗೆಯೇ ಅವರ ಕಾಲ (ಅವರು ಜೀವಿಸಿದ್ದ ಕಾಲದ ಬಗ್ಗೆ) ವಿಚಾರವೂ ತಿಳಿಸಿದ್ದರೆ, ಮತ್ತಷ್ಟು ಅನುಕೂಲವಾಗುತ್ತಿತ್ತು.
ಶ್ರೀ ತ್ಯಾಗರಾಜರ ಬಗ್ಗೆ ಸ್ವಲ್ಪ ಓದಿದ್ದೆ. ಉಳಿದವರದ್ದು ತಿಳಿದಿರಲಿಲ್ಲ. ಧನ್ಯವಾದಗಳು...
ಸ್ನೇಹದಿಂದ,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-2337114082900519868.post-71054777050726604852010-02-22T01:26:40.513-08:002010-02-22T01:26:40.513-08:00ಸಂಗ್ರಹಣಾಯೋಗ್ಯ ಬರಹ
ಬಹಳಷ್ಟು ವಿಚಾರಗಳು ತಿಳಿದೇ ಇರಲಿಲ್ಲ
...ಸಂಗ್ರಹಣಾಯೋಗ್ಯ ಬರಹ
ಬಹಳಷ್ಟು ವಿಚಾರಗಳು ತಿಳಿದೇ ಇರಲಿಲ್ಲ
ತಿಳಿಸಿದ್ದಕ್ಕೆ ಥ್ಯಾಂಕ್ಸ್ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-2337114082900519868.post-43524638422203363452010-02-22T01:12:33.119-08:002010-02-22T01:12:33.119-08:00ದೀಕ್ಷಿತರ ಮತ್ತು ಬಾಲಮುರಳಿಯವರ ಸಾಧ್ನೆಯ ಪರಿಚಯ ಚಿಕ್ಕಗಾಗಿ...ದೀಕ್ಷಿತರ ಮತ್ತು ಬಾಲಮುರಳಿಯವರ ಸಾಧ್ನೆಯ ಪರಿಚಯ ಚಿಕ್ಕಗಾಗಿ ಅರ್ಥಪೂರ್ಣವಾಗಿ ತಿಳಿಸಿದ್ದೀರಿ. ಧನ್ಯವಾದSubrahmanyahttps://www.blogger.com/profile/03752989563162877894noreply@blogger.comtag:blogger.com,1999:blog-2337114082900519868.post-35237347952464653402010-02-21T22:01:48.723-08:002010-02-21T22:01:48.723-08:00ಧನ್ಯವಾದಗಳು ಪರಾಂಜಪೆ ಸಾರ್..ಧನ್ಯವಾದಗಳು ಪರಾಂಜಪೆ ಸಾರ್..AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-55275240703445297352010-02-21T21:07:19.323-08:002010-02-21T21:07:19.323-08:00ಮಾಹಿತಿ ಚೆನ್ನಾಗಿದೆ. ಉಪಯುಕ್ತಮಾಹಿತಿ ಚೆನ್ನಾಗಿದೆ. ಉಪಯುಕ್ತPARAANJAPE K.N.https://www.blogger.com/profile/11530377389174618587noreply@blogger.com