tag:blogger.com,1999:blog-2337114082900519868.post3053446908810348331..comments2023-07-15T05:05:25.762-07:00Comments on ಅಂತರಂಗದ ಮಾತುಗಳು ..... ಅಂತರಂಗದಾ ಮೃದಂಗ ಅಂತು ತೋಂತನಾನ..............: ಸುಪ್ರಭಾತ.... ಶುಭೋದಯ....AntharangadaMaathugaluhttp://www.blogger.com/profile/14437902669286582065noreply@blogger.comBlogger22125tag:blogger.com,1999:blog-2337114082900519868.post-41220108729237201562016-04-18T12:15:07.559-07:002016-04-18T12:15:07.559-07:00ದೂರದ ಹುಬ್ಬಳ್ಳಿಯಲ್ಲಿ ಇದ್ದರೂ ಯಡಿಯೂರು ಕೆರೆ ಪರಿಸರ ರಲ್ಲ...ದೂರದ ಹುಬ್ಬಳ್ಳಿಯಲ್ಲಿ ಇದ್ದರೂ ಯಡಿಯೂರು ಕೆರೆ ಪರಿಸರ ರಲ್ಲಿದ್ದಂತೆ ಭಾಸವಾಯ್ತು.ಹೃತ್ಕಪಾಟೋದ್ಘಾಟ ಅನುಭವ.ಸೃಷ್ಟಿಯ ಸೊಬಗು ಸವಿಯಲು ಒಳಗಣ್ಣು ಬೇಕು.ಬರೀಗಣ್ಣಿಗಿಂತ ದೃಷ್ಟಿ ಬೇಕು.ಕಣ್ಣು ಎಲ್ಲರಿಗೂ ಇರುತ್ತವೆ.ದೃಷ್ಟಿ?

- ರಾಜೇಂದ್ರ ಪಾಟೀಲ್
( ಉಮಾತನಯರಾಜ್)
ಕವಿ, ಪತ್ರಕರ್ತ
ಹುಬ್ಬಳ್ಳಿ
,9591323453RAJENDRA PATILhttps://www.blogger.com/profile/00761113153194386593noreply@blogger.comtag:blogger.com,1999:blog-2337114082900519868.post-73276362210257345552016-04-18T12:14:37.998-07:002016-04-18T12:14:37.998-07:00ದೂರದ ಹುಬ್ಬಳ್ಳಿಯಲ್ಲಿ ಇದ್ದರೂ ಯಡಿಯೂರು ಕೆರೆ ಪರಿಸರ ರಲ್ಲ...ದೂರದ ಹುಬ್ಬಳ್ಳಿಯಲ್ಲಿ ಇದ್ದರೂ ಯಡಿಯೂರು ಕೆರೆ ಪರಿಸರ ರಲ್ಲಿದ್ದಂತೆ ಭಾಸವಾಯ್ತು.ಹೃತ್ಕಪಾಟೋದ್ಘಾಟ ಅನುಭವ.ಸೃಷ್ಟಿಯ ಸೊಬಗು ಸವಿಯಲು ಒಳಗಣ್ಣು ಬೇಕು.ಬರೀಗಣ್ಣಿಗಿಂತ ದೃಷ್ಟಿ ಬೇಕು.ಕಣ್ಣು ಎಲ್ಲರಿಗೂ ಇರುತ್ತವೆ.ದೃಷ್ಟಿ?

- ರಾಜೇಂದ್ರ ಪಾಟೀಲ್
( ಉಮಾತನಯರಾಜ್)
ಕವಿ, ಪತ್ರಕರ್ತ
ಹುಬ್ಬಳ್ಳಿ
,9591323453RAJENDRA PATILhttps://www.blogger.com/profile/00761113153194386593noreply@blogger.comtag:blogger.com,1999:blog-2337114082900519868.post-88619418467938696692016-04-18T12:14:18.041-07:002016-04-18T12:14:18.041-07:00ದೂರದ ಹುಬ್ಬಳ್ಳಿಯಲ್ಲಿ ಇದ್ದರೂ ಯಡಿಯೂರು ಕೆರೆ ಪರಿಸರ ರಲ್ಲ...ದೂರದ ಹುಬ್ಬಳ್ಳಿಯಲ್ಲಿ ಇದ್ದರೂ ಯಡಿಯೂರು ಕೆರೆ ಪರಿಸರ ರಲ್ಲಿದ್ದಂತೆ ಭಾಸವಾಯ್ತು.ಹೃತ್ಕಪಾಟೋದ್ಘಾಟ ಅನುಭವ.ಸೃಷ್ಟಿಯ ಸೊಬಗು ಸವಿಯಲು ಒಳಗಣ್ಣು ಬೇಕು.ಬರೀಗಣ್ಣಿಗಿಂತ ದೃಷ್ಟಿ ಬೇಕು.ಕಣ್ಣು ಎಲ್ಲರಿಗೂ ಇರುತ್ತವೆ.ದೃಷ್ಟಿ?

- ರಾಜೇಂದ್ರ ಪಾಟೀಲ್
( ಉಮಾತನಯರಾಜ್)
ಕವಿ, ಪತ್ರಕರ್ತ
ಹುಬ್ಬಳ್ಳಿ
,9591323453RAJENDRA PATILhttps://www.blogger.com/profile/00761113153194386593noreply@blogger.comtag:blogger.com,1999:blog-2337114082900519868.post-61979578296274560342016-04-18T12:13:29.537-07:002016-04-18T12:13:29.537-07:00ದೂರದ ಹುಬ್ಬಳ್ಳಿಯಲ್ಲಿ ಇದ್ದರೂ ಯಡಿಯೂರು ಕೆರೆ ಪರಿಸರ ರಲ್ಲ...ದೂರದ ಹುಬ್ಬಳ್ಳಿಯಲ್ಲಿ ಇದ್ದರೂ ಯಡಿಯೂರು ಕೆರೆ ಪರಿಸರ ರಲ್ಲಿದ್ದಂತೆ ಭಾಸವಾಯ್ತು.ಹೃತ್ಕಪಾಟೋದ್ಘಾಟ ಅನುಭವ.ಸೃಷ್ಟಿಯ ಸೊಬಗು ಸವಿಯಲು ಒಳಗಣ್ಣು ಬೇಕು.ಬರೀಗಣ್ಣಿಗಿಂತ ದೃಷ್ಟಿ ಬೇಕು.ಕಣ್ಣು ಎಲ್ಲರಿಗೂ ಇರುತ್ತವೆ.ದೃಷ್ಟಿ?

- ರಾಜೇಂದ್ರ ಪಾಟೀಲ್
( ಉಮಾತನಯರಾಜ್)
ಕವಿ, ಪತ್ರಕರ್ತ
ಹುಬ್ಬಳ್ಳಿ
,9591323453RAJENDRA PATILhttps://www.blogger.com/profile/00761113153194386593noreply@blogger.comtag:blogger.com,1999:blog-2337114082900519868.post-73994489745660318452010-05-21T22:52:47.099-07:002010-05-21T22:52:47.099-07:00ಶಿವು ಸಾರ್....
ಧನ್ಯವಾದಗಳು.... ನೀವಾಗಿದ್ದರೆ ಸುಂದರವಾದ ...ಶಿವು ಸಾರ್....
ಧನ್ಯವಾದಗಳು.... ನೀವಾಗಿದ್ದರೆ ಸುಂದರವಾದ ಚಿತ್ರಗಳನ್ನೂ ಜೊತೆಗೆ ಹಾಕಿಬಿಡುತ್ತಿದ್ದಿರಿ.... ನನಗೆ ನನ್ನ ಕಣ್ಣುಗಳೇ ಕ್ಯಾಮೆರಾ ಆದವು... :-) ನನ್ನವರು ಚಿತ್ರ ತೆಗೆದು ಕೊಡುತ್ತೇನೆಂದರೂ... ನನಗೇಕೋ ಕಾಯುವ ತಾಳ್ಮೆ ಇರಲಿಲ್ಲ, ಹಾಗಾಗಿ ಲೇಖನ ಪ್ರಕಟಿಸಿಬಿಟ್ಟೆ. ಕೆಲವು ಸುಂದರ ಅನುಭವಗಳನ್ನು ಮನಸ್ಸಿನಾಳದಿಂದ ಅನುಭೂತಿಸುವುದೇ ಹೆಚ್ಚು ಸುಂದರವಾಗಿರತ್ತೆ ಅಲ್ವಾ...? ಅದೇಕೋ ನನಗೆ ಇದು ಚಿತ್ರಗಳಿಗಿಂತ ಬರವಣಿಗೆಯೇ ಹೆಚ್ಚು ಪರಿಣಾಮಕಾರಿ ಅನ್ನಿಸ್ತು....AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-52421448404298223422010-05-21T22:48:41.274-07:002010-05-21T22:48:41.274-07:00ತೇಜಸ್ವಿನಿ...
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೌದು...ತೇಜಸ್ವಿನಿ...
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೌದು ಈಗ ಕೆರೆಯ ಪರಿಸರ ಸುಂದರವಾಗಿದೆ.... ಒಮ್ಮೆ ಬನ್ನಿ... ನಿಮಗೆ ವ್ಯತ್ಯಾಸ ತಿಳಿಯುತ್ತದೆ.... ಸಾಯಂಕಾಲದ ಸಮಯ ಸಂತೋಷವಾಗಿ ಕಳೆಯಬಹುದು. ಸುಮ್ಮನೆ ಕುಳಿತು ಅಲ್ಲಿ ಬರುವ ಜನರನ್ನು ಗಮನಿಸಿದರೆ ಸಾಕು... :-)AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-55408198584184191262010-05-20T05:25:37.627-07:002010-05-20T05:25:37.627-07:00ಶ್ಯಾಮಲ ಮೇಡಮ್,
ಯಡಿಯೂರು ಕೆರೆಯ ಸುತ್ತಮುತ್ತ ನಡೆಯುವ ಎಲ್...ಶ್ಯಾಮಲ ಮೇಡಮ್,

ಯಡಿಯೂರು ಕೆರೆಯ ಸುತ್ತಮುತ್ತ ನಡೆಯುವ ಎಲ್ಲಾ ಘಟನೆಗಳನ್ನು ನೀವು ಕ್ಯಾಮೆರಾ ಕಣ್ಣಿಂದಲೇ ನೋಡಿದ್ದೀರಿ ಅನಿಸುತ್ತೆ. ಪ್ರತಿಯೊಂದು ಸೂಕ್ಷ್ಮಗಳನ್ನು ಚೆನ್ನಾಗಿ ಗಮನಿಸಿ ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ. ಓದುತ್ತಾ enjoy ಮಾಡಿದೆ.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2337114082900519868.post-79792543544348658372010-05-18T22:39:19.424-07:002010-05-18T22:39:19.424-07:00ಅಕ್ಕ,
ನಾನೂ ಒಮ್ಮೆ ನನ್ನ ಪುಟ್ಟಿ ಹಾಗೂ ನನ್ನವರ ಜೊತೆ ಈ ಲ...ಅಕ್ಕ,

ನಾನೂ ಒಮ್ಮೆ ನನ್ನ ಪುಟ್ಟಿ ಹಾಗೂ ನನ್ನವರ ಜೊತೆ ಈ ಲೇಕ್ಗೆ ಬಂದಿದ್ದೆ. ಆಗ ಅಷ್ಟೊಂದು ಡೆವಲೆಪ್ ಆಗಿರಲಿಲ್ಲ. ಈಗ ಮತ್ತೊಮ್ಮೆ ಬರುವ ಆಸೆಯಾಗಿದೆ ನಿಮ್ಮ ಸುಂದರ ಲೇಖನವನ್ನೋದಿ. ಉತ್ತಮ ಲೇಖನ.... ಚೆನ್ನಾಗಿ ವಿವರಿಸಿದ್ದೀರಿ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-2337114082900519868.post-34511424096119183612010-05-18T00:40:07.378-07:002010-05-18T00:40:07.378-07:00ಸೀತಾರಾಮ ಸಾರ್...
ನಾ ಬರೆದ ಪರಿಸರದ ಸೊಬಗು ಮೆಚ್ಚಿದ್ದಕ್ಕೆ...ಸೀತಾರಾಮ ಸಾರ್...
ನಾ ಬರೆದ ಪರಿಸರದ ಸೊಬಗು ಮೆಚ್ಚಿದ್ದಕ್ಕೆ ಧನ್ಯವಾದಗಳು...

ಚಂದ್ರೂ....
’ಲಯಬದ್ಧವಾದ ಸಂಗೀತದಂತೆ’ ಎಂದು ನೀವು ಬರೆದ ಮಾಗುಗಳು ತುಂಬಾ ಮುದ ಕೊಡತ್ವೆ... ನನ್ನ ಅಷ್ಟು ದೊಡ್ಡ ಬರಹಕ್ಕೆ ನಿಮ್ಮ ಒಂದೇ ಒಂದು ಸಾಲು ಪ್ರತಿಕ್ರಿಯೆ.. ತೋರಣ ಕಟ್ಟಿದಂತಿದೆ.. ಧನ್ಯವಾದಗಳು...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-67604322405117437702010-05-18T00:34:00.615-07:002010-05-18T00:34:00.615-07:00ಶ್ಯಾಮಲಾ ಅವರೆ, ಸುಪ್ರಭಾತ... ಶುಭೋದಯ... ಲಯಬದ್ಧವಾದ ಸಂಗೀ...ಶ್ಯಾಮಲಾ ಅವರೆ, ಸುಪ್ರಭಾತ... ಶುಭೋದಯ... ಲಯಬದ್ಧವಾದ ಸಂಗೀತದಂತೆ ಬರೆದಿರುವಿರಿ. ಸೊಗಸಾದ ಸುತ್ತಮುತ್ತಲಿನ ಬೆಳಗಿನ ವಿವರ ಕೊಟ್ಟಿದ್ದೀರಿ.
ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-2337114082900519868.post-60212028601433496872010-05-14T04:29:34.888-07:002010-05-14T04:29:34.888-07:00ಪರಿಸರದ ಬೆಡಗನ್ನು ಬೆರುಗುಗೊಳಿಸುವ೦ತೆ ಬರೆದಿದ್ದಿರಾ..... ...ಪರಿಸರದ ಬೆಡಗನ್ನು ಬೆರುಗುಗೊಳಿಸುವ೦ತೆ ಬರೆದಿದ್ದಿರಾ..... ಚೆ೦ದದ ಲೇಖನ ನಿಮ್ಮ ಮನೆಯಲ್ಲಿ ಒ೦ದುದಿನ ಇದ್ದು ಎಲ್ಲ ಸವಿಯುವ ಆಶೆ ಒ೦ದುಕ್ಷಣ ಮನದಲ್ಲಿ ಬ೦ದಿತು..ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-2337114082900519868.post-63133889555905510732010-05-14T04:12:52.945-07:002010-05-14T04:12:52.945-07:00This comment has been removed by the author.Anonymoushttps://www.blogger.com/profile/14365207415682805466noreply@blogger.comtag:blogger.com,1999:blog-2337114082900519868.post-50771267087681797852010-05-13T10:02:12.029-07:002010-05-13T10:02:12.029-07:00ಪ್ರಕಾಶ್ ಸಾರ್...
ನೀವೇ ಎಷ್ಟು ಚೆನ್ನಾಗಿ ಬರೆಯುತ್ತೀರಿ......ಪ್ರಕಾಶ್ ಸಾರ್...
ನೀವೇ ಎಷ್ಟು ಚೆನ್ನಾಗಿ ಬರೆಯುತ್ತೀರಿ... ಹೊಟ್ಟೆಕಿಚ್ಚು ಯಾಕಾಯ್ತು ಸಾರ್..? ಹೌದು ನೀವು ಹೇಳಿದಂತೆ, ನೋಡುವ ಕಣ್ಣಿಗೆ... ಸೌಂದರ್ಯ ಸವಿಯುವ ಮನಸ್ಸಿನ ಬೆಂಬಲ ಇರಬೇಕು... ಅರಳಿದ ಮನಸ್ಸು ಎಲ್ಲೆಲ್ಲೂ ಸೌಂದರ್ಯವನ್ನೇ ಕಾಣುತ್ತೆ... ಧನ್ಯವಾದಗಳು ನನ್ನ ಭಾವನೆಗಳನ್ನು ನೀವು ಮೆಚ್ಚಿ ಅನುಮೋದಿಸಿದ್ದಕ್ಕೆ...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-42143692383580987182010-05-13T09:56:00.198-07:002010-05-13T09:56:00.198-07:00ಪರಾಂಜಪೆ ಸಾರ್.... ಧನ್ಯವಾದಗಳು.
ಸುನಾತ್ ಕಾಕಾ...
ಸುಂದರ...ಪರಾಂಜಪೆ ಸಾರ್.... ಧನ್ಯವಾದಗಳು.

ಸುನಾತ್ ಕಾಕಾ...
ಸುಂದರ ಪರಿಸರ, ಹಸಿರುಟ್ಟು ನಗುವ ಪ್ರಕೃತಿ ಕಂಡಾಗ ಎಲ್ಲರ ಕಲ್ಪನೆಯೂ ಗರಿಕೆದರಿ ಹಾರಾಡುವುದು ಸಹಜವಲ್ಲವೇ..? ಧನ್ಯವಾದಗಳು.

ಸುಬ್ರಹ್ಮಣ್ಯ ಅವರೇ....
ಮನಸೇ ಎಲ್ಲಕ್ಕೂ ಕಾರಣವಲ್ಲವೇ..? ಮನಸ್ಸೊಂದು ಮುದಗೊಂಡು, ಸಂತಸದಿಂದಿದ್ದರೆ... ಪರಿಸರದ ಸೌಂದರ್ಯ ಕಲ್ಪನೆಯ ಕೂಸಿನ ಕೈಯಲ್ಲಿ ಲೇಖನಿ ಕೊಟ್ಟು, ಅಕ್ಷರಗಳ ಜೊತೆ ಭಾವನೆಗಳ ಸಂಗಮ ಮಾಡಿಸುತ್ತೆ... ಧನ್ಯವಾದಗಳು.AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-16900249066261774692010-05-13T09:48:29.432-07:002010-05-13T09:48:29.432-07:00ಪ್ರವೀಣ್...
ಉಳಿದಿರುವ ಕೆಲವು ಕೆರೆಗಳಲ್ಲಿ ಯಡಿಯೂರು ಕೆರೆಯ...ಪ್ರವೀಣ್...
ಉಳಿದಿರುವ ಕೆಲವು ಕೆರೆಗಳಲ್ಲಿ ಯಡಿಯೂರು ಕೆರೆಯೂ ಒಂದು... ಬೆಳಗಿನ ಕೋಗಿಲೆಯ ಸಂಗೀತ ಕಛೇರಿ ಕೇಳಿದರೆ, ನೀವು ಬೆಂಗಳೂರಿನಲ್ಲಿದ್ದೀರೆಂಬುದೇ ಮರೆತು ಹೋಗುತ್ತದೆ..... ಧನ್ಯವಾದಗಳುAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-7594698830980638282010-05-13T09:32:07.820-07:002010-05-13T09:32:07.820-07:00ಮೊದಲ್ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ತಮ್ಮಾ ವಿನಯ್....ಮೊದಲ್ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ತಮ್ಮಾ ವಿನಯ್... ನಾ ಹೇಳಿದಂತ ಬೆಳಗು ನೀ ನೋಡಬೇಕೆಂದರೆ, ಬೇಗನೆದ್ದು.... ಯಡಿಯೂರು ಕೆರೆ ಹತ್ತಿರ ಹೋಗು. ಒಂದು ಘಂಟೆ ನಿನ್ನ ಸಮಯ ಅಲ್ಲಿ ಕಳೆದೆಯೆಂದರೆ, ನಾ ಹೇಳಿರುವ ಎಲ್ಲವನ್ನೂ ನೀನು ನೋಡಿ, ಆನಂದಿಸಬಹುದು..... !!!!!!!! :-)AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-16140694756909989612010-05-13T07:40:00.853-07:002010-05-13T07:40:00.853-07:00ಅಂತರಂಗದ ಮಾತುಗಳು...
ಎಷ್ಟು ಸುಂದರವಾಗಿ ಬರೆದಿದ್ದೀರಿ......ಅಂತರಂಗದ ಮಾತುಗಳು...

ಎಷ್ಟು ಸುಂದರವಾಗಿ ಬರೆದಿದ್ದೀರಿ...
ಸ್ವಲ್ಪ ಹೊಟ್ಟೆಕಿಚ್ಚಾಯಿತು.. !

ನೋಡುವ ಕಣ್ಣಿರಲು..
ಕೇಳುವ ಕಿವಿಯಿರಲು..
ಎಲ್ಲೆಲ್ಲೂ.. ಸೌಂದರ್ಯವೇ...
ಸಂಗೀತವೆ...!!

ಸೊಗಸಾದ ಬರಹಕ್ಕೆ ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2337114082900519868.post-35495000742165300212010-05-13T03:45:06.507-07:002010-05-13T03:45:06.507-07:00ರವಿಕಾಣದ್ದನ್ನು ಕವಿ ಕಂಡ ಎನ್ನುವಂತೆ, ನೀವು ಕಂಡ ಸೊಬಗು ಸೊ...ರವಿಕಾಣದ್ದನ್ನು ಕವಿ ಕಂಡ ಎನ್ನುವಂತೆ, ನೀವು ಕಂಡ ಸೊಬಗು ಸೊಗಸಾಗಿದೆ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-2337114082900519868.post-15332086808917124812010-05-13T03:01:51.139-07:002010-05-13T03:01:51.139-07:00ಕಾಣುವ ಕಣ್ಣು,ನಲಿಯುವ ಮನಸ್ಸು ಇದ್ದಾಗ ಪರಿಸರವೆಲ್ಲ ದೇವಲೋಕ...ಕಾಣುವ ಕಣ್ಣು,ನಲಿಯುವ ಮನಸ್ಸು ಇದ್ದಾಗ ಪರಿಸರವೆಲ್ಲ ದೇವಲೋಕವಾಗುವದರಲ್ಲಿ ಸಂದೇಹವಿಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-2337114082900519868.post-81130866423435518742010-05-13T02:11:49.708-07:002010-05-13T02:11:49.708-07:00ಯಡಿಯೂರು ಕೆರೆ ಪರಿಸರದ ಬೆಳಗನ್ನು ಯಥಾವತ್ ನಿಮ್ಮ ಬರಹದಲ್ಲಿ...ಯಡಿಯೂರು ಕೆರೆ ಪರಿಸರದ ಬೆಳಗನ್ನು ಯಥಾವತ್ ನಿಮ್ಮ ಬರಹದಲ್ಲಿ ಚಿತ್ರಿಸಿದ್ದೀರಿ, ಚೆನ್ನಾಗಿದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-2337114082900519868.post-38927881376296624582010-05-13T01:38:33.986-07:002010-05-13T01:38:33.986-07:00ಕೋಗಿಲೆಯ ಸ್ವರಮಾಧುರ್ಯ, ಮೂಡಣದ ಉದಯ ರವಿಯ ಬಣ್ಣದೋಕುಳಿ, ಬೆ...ಕೋಗಿಲೆಯ ಸ್ವರಮಾಧುರ್ಯ, ಮೂಡಣದ ಉದಯ ರವಿಯ ಬಣ್ಣದೋಕುಳಿ, ಬೆಂಗಳೂರಿನ ಬೆಳಗು, ಇವೆಲ್ಲದರ ಬಗ್ಗೆ ತುಂಬಾ ಚೆನ್ನಾಗಿ ವರ್ಣಿಸಿದ್ದೀರಾ!
ಸುಂದರ ಲೇಖನಕ್ಕೆ ಧನ್ಯವಾದಗಳು.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-2337114082900519868.post-45628884009152668392010-05-13T01:10:15.560-07:002010-05-13T01:10:15.560-07:00ಸಕತ್ ಲೇಖನ ಅಕ್ಕ ,ನಿಜವಾಗಿಯೂ ನಿಮ್ಮ ವಿವರಣೆಯ ಶೈಲಿ ತುಂಬಾ...ಸಕತ್ ಲೇಖನ ಅಕ್ಕ ,ನಿಜವಾಗಿಯೂ ನಿಮ್ಮ ವಿವರಣೆಯ ಶೈಲಿ ತುಂಬಾ ಸೂಪರ್ ಆಗಿದೆ.
ಹಾ ಅಂದಹಾಗೆ ,ನೀವು ಹೇಳಿದಂತ ಬೆಳಿಗ್ಗೆ ನಾ ಬೆಂಗಳೂರಿನಲ್ಲಿ ಎಂದೂ ನೋಡಿಲ್ಲ ;)Anonymoushttps://www.blogger.com/profile/14365207415682805466noreply@blogger.com