tag:blogger.com,1999:blog-2337114082900519868.post4912596892477714487..comments2023-07-15T05:05:25.762-07:00Comments on ಅಂತರಂಗದ ಮಾತುಗಳು ..... ಅಂತರಂಗದಾ ಮೃದಂಗ ಅಂತು ತೋಂತನಾನ..............: ಪುಸ್ತಕಗಳ ಬಿಡುಗಡೆ ಸಮಾರಂಭ....AntharangadaMaathugaluhttp://www.blogger.com/profile/14437902669286582065noreply@blogger.comBlogger25125tag:blogger.com,1999:blog-2337114082900519868.post-40865816169142859802010-02-08T22:04:53.071-08:002010-02-08T22:04:53.071-08:00ತೇಜಸ್ವಿನಿಯವರೇ ವರದಿ ಮೆಚ್ಚಿದ್ದಕ್ಕೆ ಧನ್ಯವಾದಗಳು.....ತೇಜಸ್ವಿನಿಯವರೇ ವರದಿ ಮೆಚ್ಚಿದ್ದಕ್ಕೆ ಧನ್ಯವಾದಗಳು.....AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-12014027171252261812010-02-08T00:52:28.045-08:002010-02-08T00:52:28.045-08:00ನಾಗೇಶ್ ಹೆಗಡೆಯವರ ಉತ್ತಮ ವಿಚಾರ ಇಷ್ಟವಾಯಿತು. ನಿಮ್ಮ ವರದಿ...ನಾಗೇಶ್ ಹೆಗಡೆಯವರ ಉತ್ತಮ ವಿಚಾರ ಇಷ್ಟವಾಯಿತು. ನಿಮ್ಮ ವರದಿ ಕೂಡ ಚೆನ್ನಾಗಿದೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-2337114082900519868.post-29132060481313127062010-02-04T09:24:39.462-08:002010-02-04T09:24:39.462-08:00ಇನಿದನಿಯ ದೀಪಸ್ಮಿತಾ ಮೇಡಮ್...
ಧನ್ಯವಾದಗಳು ಹಾಗೂ ನನ್ನ ಬ...ಇನಿದನಿಯ ದೀಪಸ್ಮಿತಾ ಮೇಡಮ್...

ಧನ್ಯವಾದಗಳು ಹಾಗೂ ನನ್ನ ಬ್ಲಾಗ್ ಗೆ ಸ್ವಾಗತ. ಇನ್ನೊಮ್ಮೆ ಹೀಗೆ ಯಾವುದಾದರು ಕಾರ್ಯಕ್ರಮದಲ್ಲಿ ನಾವೆಲ್ಲಾ ಭೇಟಿಯಾಗೋಣ ಬನ್ನಿ...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-7496863887761490202010-02-03T23:03:28.779-08:002010-02-03T23:03:28.779-08:00ಶ್ಯಾಮಲಾ ಮೇಡಮ್, ಕಾರ್ಯಕ್ರಮದ ವಿವರಣೆ ಚೆನ್ನಾಗಿ ಮಾಡಿದ್ದೀ...ಶ್ಯಾಮಲಾ ಮೇಡಮ್, ಕಾರ್ಯಕ್ರಮದ ವಿವರಣೆ ಚೆನ್ನಾಗಿ ಮಾಡಿದ್ದೀರಿ. ನನಗೂ ನನ್ನೆಲ್ಲ ಬ್ಲಾಗ್ ಸ್ನೇಹಿತರನ್ನು ಒಮ್ಮೆ ಭೇಟಿ ಮಾಡಬೇಕೆನಿಸಿದೆದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-2337114082900519868.post-23361722681245436132010-02-03T10:37:04.170-08:002010-02-03T10:37:04.170-08:00ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಪರಾಂಜಪೆ ಸಾರ್...
ನ...ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಪರಾಂಜಪೆ ಸಾರ್...

ನನಗೂ ಅವಕಾಶ ತಪ್ಪಿತು... ನೋಡೋಣ ಮತ್ತೆ ಯಾವಾಗ ಅಂತ?AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-40990008305433045952010-02-03T02:20:38.820-08:002010-02-03T02:20:38.820-08:00ನಾನೂ ಬರುವ ಸಿದ್ಧತೆಯಲ್ಲಿದೆ, ಕ್ಷಣಚಿಂತನೆ ಚಂದ್ರು ಗೆ ನಾನ...ನಾನೂ ಬರುವ ಸಿದ್ಧತೆಯಲ್ಲಿದೆ, ಕ್ಷಣಚಿಂತನೆ ಚಂದ್ರು ಗೆ ನಾನೇ ಫೋನಾಯಿಸಿ ಬನ್ನಿ ಅ೦ತ ಹೇಳಿದ್ದೆ. ಕೊನೆಗಳಿಗೆ ಯಲ್ಲಿ ನನ್ನ ಪೂರ್ವನಿಯೋಜಿತ ಕಾರ್ಯಕ್ರಮ ರದ್ದಾಗಿ ನಾನು ಬೇರೆ ಕಡೆ ಹೋಗಬೇಕಾಯ್ತು. ನಿಮ್ಮನ್ನು ಭೆಟ್ಟಿ ಯಾಗುವ ಅವಕಾಶ ಮತ್ತೆ ತಪ್ಪಿತು.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-2337114082900519868.post-73787998318865824282010-02-02T08:58:42.639-08:002010-02-02T08:58:42.639-08:00ವಿ ಆರ್ ಭಟ್ ಸಾರ್..
ನನ್ನ ವಿವರ ನಿಮ್ಮ ಗಮನ ಸೆಳೆದಿದ್ದು ನ...ವಿ ಆರ್ ಭಟ್ ಸಾರ್..
ನನ್ನ ವಿವರ ನಿಮ್ಮ ಗಮನ ಸೆಳೆದಿದ್ದು ನನಗೆ ಖುಷಿಯಾಗಿದೆ. ಮತ್ತೊಂದು ಅವಕಾಶ ಸಿಕ್ಕಾಗ ಎಲ್ಲರ ಪರಿಚಯ ಖಂಡಿತಾ ಆಗತ್ತೆ.. ನನ್ನ ಬ್ಲಾಗ್ ಲೋಕಕ್ಕೆ ನಿಮಗೆ ಆದರದ ಸ್ವಾಗತ......ಧನ್ಯವಾದಗಳು..AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-26877460494072302232010-02-02T08:49:44.762-08:002010-02-02T08:49:44.762-08:00ಅನಂತಣ್ಣಾ ಸಮಯ ಮಾಡಿಕೊಂಡು ವರದಿ ಓದಿದ್ದಕ್ಕೂ ನನ್ನ ಗೆಳೆಯರ...ಅನಂತಣ್ಣಾ ಸಮಯ ಮಾಡಿಕೊಂಡು ವರದಿ ಓದಿದ್ದಕ್ಕೂ ನನ್ನ ಗೆಳೆಯರ ಬಳಗವನ್ನು ಮೆಚ್ಚಿದ್ದಕ್ಕೂ ಧನ್ಯವಾದಗಳು. ಯಾಕಣ್ಣಾ ನಿಮಗಷ್ಟೊಂದು ಸಂದೇಹ... ಸಸಿ ಕೊಟ್ಟರೆ ಅವರವರ ಮನೆ ಬಾಲ್ಕನಿಯಲ್ಲೋ, ಟೆರೇಸ್ ನಲ್ಲೋ, ಕಿಟಕಿಯಲ್ಲೋ ಇಡುತ್ತಾರೆ. ಯಾವುದೂ ಸಾಧ್ಯವಾಗದಿದ್ದರೆ, atleast ಮಿಂಚೇನೆ ತಿಳಿಸಿದರೆ, indoor plantsನೇ ಕೊಡ್ತೀನಿ... ಮನೆ ಒಳಗೇ ಇಡ್ತಾರೆ... ಆಗಬಹುದಲ್ವಾ? ಏನಂತೀರಿ? :-)AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-90141927147798051702010-02-02T05:45:25.011-08:002010-02-02T05:45:25.011-08:00ಸಕಾಲಿಕ ವಿವರ ಗಮನ ಸೆಳೆಯಿತು, ನನಗೂ ಬರಬೇಕೆಂಬ ಆಸೆ ಇತ್ತು,...ಸಕಾಲಿಕ ವಿವರ ಗಮನ ಸೆಳೆಯಿತು, ನನಗೂ ಬರಬೇಕೆಂಬ ಆಸೆ ಇತ್ತು, ಬಹುಶ ನಿಮಗೆಲ್ಲ ನಾನು ಹೊಸಬನಾದರೂ ನಮ್ಮ ಇಟ್ಟಿಗೆ ಸಿಮೆಂಟು ಬಂದಿದ್ರೆ ಅವರ ಮುಖಾಂತರ ಪರಿಚಯವಾಗುತ್ತಿತ್ತು, ಅವರೂ ಬರಲಿಲ್ಲ, ನಂದೂ ಹಾಗೇ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-2337114082900519868.post-80764952604198627642010-02-02T04:49:39.070-08:002010-02-02T04:49:39.070-08:00ಪುಟ್ಟ ವರದಿಯನ್ನು ಓದಲು ಈಗ ಸಮಯ ಮಾಡಿಕೊ೦ಡೆ. ಸಮಾರ೦ಭದಲ್ಲಿ...ಪುಟ್ಟ ವರದಿಯನ್ನು ಓದಲು ಈಗ ಸಮಯ ಮಾಡಿಕೊ೦ಡೆ. ಸಮಾರ೦ಭದಲ್ಲಿ ಭಾಗವಹಿಸುವುದು ಸ೦ತಸದ ವಿಷಯವಾದರೆ ಅದನ್ನು ಹ೦ಚಿಕೊಳ್ಳುವುದು ಮತ್ತಷ್ಟು ಸ೦ತಸದ ವಿಷಯ.ಉತ್ತಮ ಗೆಳೆಯರ ಬಳಗವನ್ನು ಹೊ೦ದಿದ ನಿಮಗೆ ಧನ್ಯವಾದಗಳು.ಹೂ೦..ಒ೦ದು ವಿಷ್ಯ...ಸಸಿಯನ್ನೇನೋ ನೀವು ಹ೦ಚುತ್ತೀರಿ..ಆದರೆ ಬೆ೦ಗಳೂರು ಶಹರದಲ್ಲಿ..ಅದನ್ನು ನೆಡಲು ಮನೆಯ ಸುತ್ತ ಜಾಗವಿರುವುದು ಅನುಮಾನವಲ್ಲವೆ!!

ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-2337114082900519868.post-3841198413608276582010-02-02T00:58:27.137-08:002010-02-02T00:58:27.137-08:00ಪ್ರಕಾಶಣ್ಣ...
ನಿಮ್ಮನ್ನು ಚಂದ್ರು ಅವರು ತುಂಬಾ ನೆನೆಸಿಕೊಂ...ಪ್ರಕಾಶಣ್ಣ...
ನಿಮ್ಮನ್ನು ಚಂದ್ರು ಅವರು ತುಂಬಾ ನೆನೆಸಿಕೊಂಡರು... ನೀವಿದ್ದರೆ ಇಡೀ ವಾತಾವರಣವೇ ಗಲಗಲವಾಗಿರುತ್ತಿತ್ತೆಂದರು.... ಮತ್ತೆ ಭೇಟಿಯಾಗೋಣ ಹೀಗೇ ಯಾವಾಗಲಾದರೂ... ವರದಿ ಮೆಚ್ಚಿದ್ದಕ್ಕೆ ಧನ್ಯವಾದಗಳು. ನನ್ನ ಪತ್ರಕರ್ತೆಯಾಗಬೇಕೆಂದಿದ್ದ ಆಸೆಯನ್ನು ನಾನೀರೀತಿ ನಿಮ್ಮೆಲ್ಲರೊಂದಿಗೆ ನನ್ನ ಭಾವನೆಗಳನ್ನು ಹಂಚಿಕೊಳ್ಳುವುದರ ಮೂಲಕ ಸ್ವಲ್ಪ ಮಟ್ಟಿಗೆ ಪೂರೈಸಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-8548465795510565762010-02-02T00:55:22.102-08:002010-02-02T00:55:22.102-08:00ಡಾ.ಗುರು ಸಾರ್, ಸುಬ್ರಹ್ಮಣ್ಯ ಸಾರ್, ಉಮೇಶ್ ಸಾರ್ ಮತ್ತು ಉ...ಡಾ.ಗುರು ಸಾರ್, ಸುಬ್ರಹ್ಮಣ್ಯ ಸಾರ್, ಉಮೇಶ್ ಸಾರ್ ಮತ್ತು ಉದಯ್ ಸಾರ್... ನಿಮ್ಮೆಲ್ಲರಿಗೂ ವರದಿ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-31715182987603494822010-02-01T23:53:59.892-08:002010-02-01T23:53:59.892-08:00ದೂರದ ಲಿಬಿಯಾದಿಂದ ಸಮಾರಂಭಕ್ಕೆ ಹೋಗಲಿಲ್ಲವಾದರೂ ನಿಮ್ಮ ವರದ...ದೂರದ ಲಿಬಿಯಾದಿಂದ ಸಮಾರಂಭಕ್ಕೆ ಹೋಗಲಿಲ್ಲವಾದರೂ ನಿಮ್ಮ ವರದಿ ಓದಿ ಸಮಾರಂಭಕ್ಕೆ ಹೋದಷ್ಟೆ ಖುಶಿಯಾಯಿತು.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-2337114082900519868.post-86638765926177658722010-02-01T20:03:25.923-08:002010-02-01T20:03:25.923-08:00ಶಾಮಲ ಮೇಡಂ ಸಮಾರಂಭಕ್ಕೆ ಬರಲು ಆಗಿರಲಿಲ್ಲ ಒಳ್ಳೆಯ ವಿವರಣೆ...ಶಾಮಲ ಮೇಡಂ ಸಮಾರಂಭಕ್ಕೆ ಬರಲು ಆಗಿರಲಿಲ್ಲ ಒಳ್ಳೆಯ ವಿವರಣೆ ನೀಡಿರುವಿರಿ ಧನ್ಯವಾದಗಳು....umesh desaihttps://www.blogger.com/profile/17670005616901725682noreply@blogger.comtag:blogger.com,1999:blog-2337114082900519868.post-50704371982970123342010-02-01T17:07:50.059-08:002010-02-01T17:07:50.059-08:00ಶ್ಯಾಮಲಾ ಮೇಡಂ,
ಕಾರ್ಯಕ್ರಮದ ವಿವರಣೆ ನೀಡಿದ್ದಕ್ಕೆ ಧನ್ಯವ...ಶ್ಯಾಮಲಾ ಮೇಡಂ,
ಕಾರ್ಯಕ್ರಮದ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-2337114082900519868.post-48786255811939341342010-02-01T09:43:00.645-08:002010-02-01T09:43:00.645-08:00ನಾನು ಎರಡೂ ಕಾರ್ಯಕ್ರಮಗಳನ್ನು ಮಿಸ್ ಮಾಡಿಕೊಂಡಿದ್ದಕ್ಕ...ನಾನು ಎರಡೂ ಕಾರ್ಯಕ್ರಮಗಳನ್ನು ಮಿಸ್ ಮಾಡಿಕೊಂಡಿದ್ದಕ್ಕೆ ಬೇಸರವಾಗುತ್ತಿದೆ...

ನಿಮ್ಮ ವರದಿ ಓದಿ ತುಂಬಾ ಖುಷಿಯಾಯಿತು...

ಚಂದ್ರು ಹೇಳಿದ ಮಾತಿಗೆ ನನ್ನ ಅನುಮೋದನೆ ಇದೆ..

ನಿಮ್ಮ ವರದಿ ಓದಿ..
ನನಗೆ ಕಾರ್ಯಕ್ರಮಕ್ಕೆ ಹೋಗಿ ಬಂದಷ್ಟೆ ಖುಷಿಯಾಯಿತು...

ಅಭಿನಂದನೆಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2337114082900519868.post-35669075048220588962010-02-01T07:36:50.562-08:002010-02-01T07:36:50.562-08:00ಹೌದು ತಮ್ಮಾ...
ಎಲ್ಲವನ್ನೂ ಒಂದೇ ದಿನ, ಒಂದೇ ಸಲ ಮಾಡೋಕಾಗೋ...ಹೌದು ತಮ್ಮಾ...
ಎಲ್ಲವನ್ನೂ ಒಂದೇ ದಿನ, ಒಂದೇ ಸಲ ಮಾಡೋಕಾಗೋಲ್ಲ ಅಲ್ವಾ? ಇನ್ನೊಂದವಕಾಶ ಖಂಡಿತಾ ಬರತ್ತೆ... :-)

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-10362779684908625522010-02-01T07:29:41.004-08:002010-02-01T07:29:41.004-08:00ಹ್ಮ್ಮ್ , ನೀವೇ ಎಲ್ಲ ಬರೆದಿದ್ದೀರಿ ಹಾಗಾಗಿ ನೀವು ಚಿತ್ರ ...ಹ್ಮ್ಮ್ , ನೀವೇ ಎಲ್ಲ ಬರೆದಿದ್ದೀರಿ ಹಾಗಾಗಿ ನೀವು ಚಿತ್ರ ಸಂತೆ ಮಿಸ್ ಮಾಡ್ಕೊಂಡ್ರಿ ಅಂತಷ್ಟೇ ನಾ ಹೇಳಬಹುದು ;)Anonymoushttps://www.blogger.com/profile/14365207415682805466noreply@blogger.comtag:blogger.com,1999:blog-2337114082900519868.post-22269358609842040732010-02-01T06:55:08.346-08:002010-02-01T06:55:08.346-08:00ಚಂದ್ರು ಸಾರ್...
ನಿಮ್ಮನ್ನು ನಾನು ನಿರೀಕ್ಷಿಸಿರಲಿಲ್ಲ ಹಾಗ...ಚಂದ್ರು ಸಾರ್...
ನಿಮ್ಮನ್ನು ನಾನು ನಿರೀಕ್ಷಿಸಿರಲಿಲ್ಲ ಹಾಗಾಗಿ ಭೇಟಿಯಾಗಿದ್ದು ಸಂತಸವಾಯಿತು. ಪತ್ರಕರ್ತೆಯಾಗಬೇಕಿತ್ತು ಎಂದಿದ್ದೀರಿ... ನನಗೇನೂ ಬೇಸರವಿಲ್ಲ ಬದಲು ಬಹಳ ಸಂತೋಷವಾಯಿತು. ನನಗೆ journalism or psychology ಓದಬೇಕೆಂದು ತುಂಬಾ ಆಸೆಯಿತ್ತು. ಆದರೆ hostelನಲ್ಲಿ ಬಿಟ್ಟು psychology ಓದಿಸಲು ಅಪ್ಪ ತಯಾರಿರಲಿಲ್ಲ (ತಿಪಟೂರು ಕಲ್ಪತರು ಕಾಲೇಜಿಗೇ ಬರಬೇಕಿತ್ತು)... journalism ಓದುವ ಅವಕಾಶ ಸಿಗಲಿಲ್ಲ... ನಾ ಪತ್ರಕರ್ತೆಯಾಗದಿದ್ದರೇನು.. ಪತ್ರಕರ್ತರ ಮಗಳಲ್ಲವೇ... ಅಷ್ಟೇ ತೃಪ್ತಿ ನನಗೆ... ಧನ್ಯವಾದಗಳು...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-29586262606357988392010-02-01T06:51:26.266-08:002010-02-01T06:51:26.266-08:00ನಿಮ್ಮ ವರದಿ ನೋಡಿ ಹೋದಷ್ಟೇ ಸಂತಸ ಆಯಿತು
ಪರಿಸರ ಉಳಿಸಲು ಇಂ...ನಿಮ್ಮ ವರದಿ ನೋಡಿ ಹೋದಷ್ಟೇ ಸಂತಸ ಆಯಿತು
ಪರಿಸರ ಉಳಿಸಲು ಇಂದೇ ಮುಂದಾಗದಿದ್ದರೆ
ನಾಳೆ ಪರಿಸರ ಇರದು
ಒಳ್ಳೆಯ ಸಂದೇಶ ಹೊತ್ತ ಸಮಾರಂಬಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-2337114082900519868.post-45694437484808294142010-02-01T06:50:20.512-08:002010-02-01T06:50:20.512-08:00ಶಿವು ಸಾರ್..
ನಿಮ್ಮನ್ನು ಭೇಟಿಯಾಗಿದ್ದು ನನಗೂ ಖುಷಿಯಾಯಿತ...ಶಿವು ಸಾರ್..
ನಿಮ್ಮನ್ನು ಭೇಟಿಯಾಗಿದ್ದು ನನಗೂ ಖುಷಿಯಾಯಿತು. ಧನ್ಯವಾದಗಳು....

ಸೀತಾರಾಮ ಸಾರ್...
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

ದಿನಕರ ಸಾರ್....
ನಾನು ಚಿತ್ರಗಳನ್ನು ತೆಗೆಯಲಿಲ್ಲ. ಅದಿಕ್ಕೇ ಚಿತ್ರ ’ಅವಧಿ’ಯಲ್ಲಿವೆಯೆಂದು ಬರೆದಿದ್ದೇನೆ. ನಿರೂಪಣೆ ಮೆಚ್ಚಿದ್ದಕ್ಕೆ ಧನ್ಯವಾದಗಳು...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-67959276819129390832010-02-01T06:07:52.915-08:002010-02-01T06:07:52.915-08:00ಒಂದೆರಡು ಫೋಟೋ ಹಾಕಿದ್ದರೆ ನಾವೂ ನೋಡಿರುತ್ತಿದ್ದೆವು.........ಒಂದೆರಡು ಫೋಟೋ ಹಾಕಿದ್ದರೆ ನಾವೂ ನೋಡಿರುತ್ತಿದ್ದೆವು...... ನಿರೂಪಣೆ ಚೆನ್ನಾಗಿದೆ..... ಧನ್ಯವಾದ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-2337114082900519868.post-57588176251716055552010-02-01T03:20:45.419-08:002010-02-01T03:20:45.419-08:00sarala nirUpaNeya maahitisarala nirUpaNeya maahitiಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-2337114082900519868.post-78462738699331630682010-02-01T01:33:40.140-08:002010-02-01T01:33:40.140-08:00ಶ್ಯಾಮಲಾ ಮೇಡಂ, ಪುಸ್ತಕ ಬಿಡುಗಡೆಯ ಪುಟ್ಟ ವರದಿಯನ್ನೇ ಕೊಟ್...ಶ್ಯಾಮಲಾ ಮೇಡಂ, ಪುಸ್ತಕ ಬಿಡುಗಡೆಯ ಪುಟ್ಟ ವರದಿಯನ್ನೇ ಕೊಟ್ಟಿದ್ದೀರಿ. ಧನ್ಯವಾದಗಳು. ನೀವು ಒಬ್ಬ ಪತ್ರಕರ್ತೆಯಾಗಿದ್ದರೆ ಇನ್ನೂ ಚೆನ್ನಿರುತ್ತಿತ್ತು (ಬೇಸರಿಸಿಕೊಳ್ಳಬೇಡಿ,ಪ್ಲೀಸ್). ಏಕೆಂದರೆ, ಸರಳವಾದ ನಿರೂಪಣೆ ಮಾಡಿದ್ದೀರಿ. ಅದಕ್ಕೆ ಹಾಗೆ ಬರೆದೆ.
ಇನ್ನು ನಾನೂ ಸಹ ಖುಷಿಯಾಗಿದ್ದು ಏಕೆಂದರೆ, ಸಂಪದ ಬಳಗದವರ ಪರಿಚಯ ಅಲ್ಲದೆ ನಮ್ಮ ತಂದೆಯ ಸ್ನೇಹಿತರ ಸೋದರ ಮತ್ತು ಸೋದರಿಯೂ ಸಿಕ್ಕಿದ್ದು (ಸುಮಾರು ವರ್ಷಗಳ ನಂತರ).

ಸ್ನೇಹದಿಂದ,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-2337114082900519868.post-57057968018785154832010-02-01T00:48:33.417-08:002010-02-01T00:48:33.417-08:00ನೀವು ಹೇಳಿದ ಕೆಲವು ಬ್ಲಾಗ್ ಗೆಳೆಯರನ್ನು ನಾನು ಈ ಮೊದಲು ಬೇ...ನೀವು ಹೇಳಿದ ಕೆಲವು ಬ್ಲಾಗ್ ಗೆಳೆಯರನ್ನು ನಾನು ಈ ಮೊದಲು ಬೇಟಿಯಾಗಿದ್ದೆ. ನಿಮ್ಮನ್ನು ಮೊದಲ ಸಲ ಬೇಟಿಯಾಗಿದ್ದು ಖುಷಿಯಾಯಿತು...shivu.khttps://www.blogger.com/profile/02536252774463776294noreply@blogger.com