tag:blogger.com,1999:blog-2337114082900519868.post5672522186071613563..comments2023-07-15T05:05:25.762-07:00Comments on ಅಂತರಂಗದ ಮಾತುಗಳು ..... ಅಂತರಂಗದಾ ಮೃದಂಗ ಅಂತು ತೋಂತನಾನ..............: ಸಂಗೀತ - ನಮ್ಮ ಬದುಕುAntharangadaMaathugaluhttp://www.blogger.com/profile/14437902669286582065noreply@blogger.comBlogger1125tag:blogger.com,1999:blog-2337114082900519868.post-78444009309678988842009-10-24T09:48:49.380-07:002009-10-24T09:48:49.380-07:00ಶ್ಯಾಮಲ ಅವರೆ,
ಬದುಕಿಗೆ ಸಂಗೀತದ ಮಹತ್ವದ ಬಗ್ಗೆ ಚೆನ್ನಾಗಿ ...ಶ್ಯಾಮಲ ಅವರೆ,
ಬದುಕಿಗೆ ಸಂಗೀತದ ಮಹತ್ವದ ಬಗ್ಗೆ ಚೆನ್ನಾಗಿ ವರ್ಣಿಸಿ ಬರೆದಿದ್ದೀರ.

ನನಗೆ ಹಾಡಲು ಇಷ್ಟ. ಆದರೆ ನಾ ಹಾಡೋದನ್ನು ನನಗೇ ಕೇಳೋಕೆ ಆಗಲ್ಲ. ಹಾಡು ಕೇಳುವುದು ತುಂಬಾ ಇಷ್ಟ. ಶಾಸ್ತ್ರೀಯ ಸಂಗೀತವೆಂದರೆ ಪ್ರಾಣ.
ಸಂಗೀತವನ್ನು ಔಷದಿಯಾಗಿ ಉಪಯೋಗಿಸುತ್ತಾರೆ ಅಂತ ಕೇಳಿದ್ದೀನಿ. ನಿಮಗೆ ಇದರ ಬಗ್ಗೆ ಮಾಹಿತಿ ಗೊತ್ತಿದ್ದರೆ ದಯವಿಟ್ಟು ಮುಂದಿನ ಪೋಸ್ಟ್ ಗಳಲ್ಲಿ ಹಾಕಿ.

ಮತ್ತೊಮ್ಮೆ ಅಭಿನಂದನೆಗಳು.
ನನ್ನ ಬ್ಲಾಗ್ ಅಂತರ್ವಾಣಿಯನ್ನೂ ಓದಿ.ಅಂತರ್ವಾಣಿhttps://www.blogger.com/profile/00995189069895599476noreply@blogger.com