tag:blogger.com,1999:blog-2337114082900519868.post5761639296702264280..comments2023-07-15T05:05:25.762-07:00Comments on ಅಂತರಂಗದ ಮಾತುಗಳು ..... ಅಂತರಂಗದಾ ಮೃದಂಗ ಅಂತು ತೋಂತನಾನ..............: ಶ್ರೀ ಮುತ್ತುಸ್ವಾಮಿ ದೀಕ್ಷಿತರ ನವಾವರಣ ಕೃತಿಗಳು - 2AntharangadaMaathugaluhttp://www.blogger.com/profile/14437902669286582065noreply@blogger.comBlogger6125tag:blogger.com,1999:blog-2337114082900519868.post-9697680864275738382009-10-26T07:29:21.570-07:002009-10-26T07:29:21.570-07:00ಶಿವು ಸಾರ್...
ಬಿಡುವು ಮಾಡಿಕೊಂಡು ಬರಹ ಓದಿದ್ದಕ್ಕೆ ಧನ್ಯವ...ಶಿವು ಸಾರ್...
ಬಿಡುವು ಮಾಡಿಕೊಂಡು ಬರಹ ಓದಿದ್ದಕ್ಕೆ ಧನ್ಯವಾದಗಳು. ಶ್ರೀ ಚಕ್ರ ಮತ್ತು ಆವರಣಗಳ ವಿಶೇಷತೆ ಮುಂದಿನ ಸರಣಿಯಲ್ಲಿ ಬರುವ ಒಂಭತ್ತು ಕೃತಿಗಳಲ್ಲಿ ಪ್ರಾಮುಖ್ಯತೆ ಪಡೆದಿದೆ. ದೇವಿಯ ಸೌಂದರ್ಯ ವರ್ಣನೆ ಅದ್ಭುತವಾಗಿದೆ. ಖಂಡಿತಾ ನೀವೆಲ್ಲಾ ಓದಿ ಪ್ರೋತ್ಸಾಹಿಸುವಿರೆಂದುಕೊಂಡಿದ್ದೇನೆ. ಧನ್ಯವಾದಗಳು.

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-38076424807929444362009-10-26T07:26:49.496-07:002009-10-26T07:26:49.496-07:00ಅಂತರ್ವಾಣಿಯವರೇ...
ನನ್ನ ಬ್ಲಾಗ್ ಲೋಕಕ್ಕೆ ಸ್ವಾಗತ ಮತ್ತು ...ಅಂತರ್ವಾಣಿಯವರೇ...
ನನ್ನ ಬ್ಲಾಗ್ ಲೋಕಕ್ಕೆ ಸ್ವಾಗತ ಮತ್ತು ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹಾಡುಗಳ ಕೊಂಡಿ ಲಭ್ಯವಿದ್ದರೆ ಖಂಡಿತಾ ಹಾಕಲು ಪ್ರಯತ್ನಿಸುತ್ತೇನೆ...

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-82342288762553597242009-10-26T01:52:10.507-07:002009-10-26T01:52:10.507-07:00ಶ್ಯಾಮಲ ಮೇಡಮ್,
ಶ್ರೀಚಕ್ರ, ಅದರ ಪೂಜೆ, ವಿಧಿ, ವಿಧಾನಗಳ ಬ...ಶ್ಯಾಮಲ ಮೇಡಮ್,

ಶ್ರೀಚಕ್ರ, ಅದರ ಪೂಜೆ, ವಿಧಿ, ವಿಧಾನಗಳ ಬಗ್ಗೆ ಚೆನ್ನಾಗಿ ಮಾಹಿತಿಯನ್ನು ನೀಡಿದ್ದೀರಿ. ದೀಪಾವಳಿಯ ದಿನವನ್ನು ದೀಕ್ಷಿತ್ರ ದಿನವೆಂದು ಆಚರಿಸುವುದರಲ್ಲಿ ಖಂಡಿತ ನ್ಯಾಯವೆನಿಸುತ್ತೆ..ಅಂಥ ಸಾಧಕರಿಗೆ ನನ್ನ ನಮನಗಳು.

ನಿಮಗೂ ಬೆಳಕಿನ ಹಬ್ಬದ ಶುಭಾಶಯಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2337114082900519868.post-89903135032023158082009-10-24T10:13:33.039-07:002009-10-24T10:13:33.039-07:00ಶ್ಯಾಮಲ ಅವರೆ,
ಬಹಳ ದಿನಗಳ ನಂತರ ಸಂಗೀತ ವಿಷಯವಿರುವ ಬ್ಲಾಗ್...ಶ್ಯಾಮಲ ಅವರೆ,
ಬಹಳ ದಿನಗಳ ನಂತರ ಸಂಗೀತ ವಿಷಯವಿರುವ ಬ್ಲಾಗ್ ಓದಲು ಸಿಕ್ಕಂತಾಯಿತು.

ಮುತ್ತುಸ್ವಾಮಿ ದೀಕ್ಷಿತರ ಬಗ್ಗೆ ಬಹಳಷ್ಟು ಜನರಿಗೆ ತಿಳಿಯದ ವಿಷಯ ತಿಳಿಸಿದ್ದೀರ. ವಂದನೆಗಳು.

ನೀವು ಉದಾಹರಣೆ ಕೊಡುವ ಹಾಡುಗಳು ಅಂತರ್ಜಾಲದಲ್ಲಿ / Youtubeನಲ್ಲಿ ಲಭ್ಯವಿದ್ದರೆ ದಯವಿಟ್ಟು ಹಾಕಿ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-2337114082900519868.post-53693013900041884012009-10-19T04:14:15.451-07:002009-10-19T04:14:15.451-07:00ಶ್ರೀ ಚಕ್ರದ ಪೂಜೆಯ ಮಹತ್ವವನ್ನು ವಿವರಿಸುವುದು ನಿಜವಾಗಿಯೂ ...ಶ್ರೀ ಚಕ್ರದ ಪೂಜೆಯ ಮಹತ್ವವನ್ನು ವಿವರಿಸುವುದು ನಿಜವಾಗಿಯೂ ಅತ್ಯಂತ ಕಠಿಣ ಕೆಲಸ ಪ್ರಕಾಶ್ ರವರೇ... ತರಾಸು ಅವರ ’ಚಕ್ರೇಶ್ವರಿ’ ಎಂಬ ಪುಸ್ತಕದಲ್ಲಿ ತುಂಬಾನೆ ವಿವರವಾಗಿ ಬರೆದಿದ್ದಾರೆ. ಅದರ ಬಗ್ಗೆ ಸಧ್ಯದಲ್ಲೇ ಬರೆಯುತ್ತೇನೆ. ಆಗ ಖಂಡಿತಾ ಓದಿ....
ನಿಮಗೂ ನಿಮ್ಮ ಬಂಧು ಬಳಗದವರಿಗೂ ಈ ಬೆಳಕಿನ ಹಬ್ಬ ಸಂತೋಷ, ಉಲ್ಲಾಸ ತರಲಿ ಎಂದು ಹಾರೈಸುವೆ.....
ಧನ್ಯವಾದಗಳು
ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-57806521952464005022009-10-18T20:21:47.532-07:002009-10-18T20:21:47.532-07:00ಶ್ರೀ ಚಕ್ರದ ಪೂಜೆಯ ಮಹತ್ವದ ಬಗೆಗೆ ನಮ್ಮ ಚಿಕ್ಕಪ್ಪ ಬಹಳ ಹ...ಶ್ರೀ ಚಕ್ರದ ಪೂಜೆಯ ಮಹತ್ವದ ಬಗೆಗೆ ನಮ್ಮ ಚಿಕ್ಕಪ್ಪ ಬಹಳ ಹೇಳುತ್ತಿರುತ್ತಾರೆ...
ಅದರ ಬಗೆಗೆ...

ಹಾಗೂ...

ಸಂಗೀತದ ಮಹಾನ್ ಚೇತನ
"ಮುತ್ತುಸ್ವಾಮಿ ದೀಕ್ಷಿತ್ರ ಬಗೆಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು...

ನಿಮಗೂ..
ನಿಮ್ಮ ಪರಿವಾರದವರಿಗೂ..
ನಿಮ್ಮ ಓದುಗ ಬಳಗಕ್ಕೂ....

ಬೆಳಕಿನ ಹಬ್ಬದ ಶುಭಾಶಯಗಳು...Ittigecementhttps://www.blogger.com/profile/06136866369923002369noreply@blogger.com