ನನ್ನ ಬ್ಲಾಗ್ ಲೋಕದ ಗೆಳೆಯರೇ.......
ನಿಮಗೆಲ್ಲರಿಗೂ ಒಂದು ಸಂತಸದ ಸುದ್ದಿ ಹೇಳುವುದಕ್ಕಾಗಿ ಈ ಬರಹ....
ನಮ್ಮೆಲ್ಲರ ಮೆಚ್ಚಿನ ಕವಿ, "ಬಯಕೆ" ಕವನದ ಕತೃ ಶ್ರೀ ಅನಂತರಾಜ್ ನಾಯಕ್ ಅವರು ತಮ್ಮದೇ ಆದ
ಹೊಸ ಬ್ಲಾಗ್ ತೆರೆದಿದ್ದಾರೆ. ಇನ್ನು ನಮಗೆಲ್ಲಾ ಅವರ ಕವನಗಳ ರಸದೌತಣ.... ಅವರನ್ನು ನಿಮ್ಮೆಲ್ಲರ ಪರವಾಗಿ
ನಾನು ಆತ್ಮೀಯವಾಗಿ, ಹಾರ್ದಿಕವಾಗಿ ಬ್ಲಾಗ್ ಲೋಕಕ್ಕೆ ಸ್ವಾಗತಿಸುತ್ತಿದ್ದೇನೆ...... ಅವರ ಬ್ಲಾಗ್ "ಅನಂತದಿಂದ
ದಿಗಂತದವರೆಗೂ"... ಪಸರಿಸಲಿ, ಕಂಪು ಬೀರಲಿ, ನಮ್ಮೆಲ್ಲರ ಮನ ತಣಿಸಲಿ. ಅನಂತದಿಂ... ಕೊಂಡಿ......
http://ananthadimdigantha.blogspot.com ನಿಮ್ಮೆಲ್ಲರ ಸ್ನೇಹ ಪೂರ್ವಕ ಶುಭ ಹಾರೈಕೆಗಳನ್ನು
ನೀವು ಅವರಿಗೆ ಕೋರುತ್ತೀರಲ್ಲವೇ.......
ಧನ್ಯವಾದಗಳೂ.........
ನೀವು ತೋರಿಸಿದ ತಾಣಕ್ಕೆ ಹೋಗಿಬಂದೆ. ಪರಿಚಯಿಸಿದ ನಿಮಗೆ ಧನ್ಯವಾದಗಳು.
ReplyDeletethanks for introducing,
ReplyDeletei like AnantRaj Nayak's writings
ಹೊಸ ಬ್ಲಾ^ಗ್ ಪರಿಚಯಿಸಿದಿರಿ.
ReplyDeleteಧನ್ಯವಾದಗಳು.
thanks for info.
ReplyDeleteThanks for sharing...
ReplyDeleteThanks for sharing, agale kavan odi bande
ReplyDeleteಸ್ನೇಹಿತರೆ.....
ReplyDeleteಬ್ಲಾಗ್ ಲೋಕಕ್ಕೆ ಶ್ರೀ ಅನಂತ್ ಅವರನ್ನು ಸ್ವಾಗತಿಸಿದ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ವಂದನೆಗಳು........